ಗೋಕಾಕ: ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬಾಂಡೆ ಸಾಮಗ್ರಿಗಳ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿವರಿಸಿದರು.

ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಹಗೆದಾಳ, ಹಳೆ ಹೊಸುರ ಗ್ರಾಮದ ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗುವಂತೆ ಬಾಂಡೆ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಹಿಲ್ ಗಾರ್ಡನ್ ಸಿಬ್ಬಂದಿಗಳಾದ ವಿಠ್ಠಲ ಪರಸನ್ನವರ, ಪಾಂಡು ರಂಗಸುಭೆ, ಮಾರುತಿ ಗುಟಗುದ್ದಿ, ಹಾಗೂ ಊರಿನ ಮುಖಂಡರಾದ ಗಂಗಪ್ಪಾ ವರಗ, ಲಗಮಣ್ಣ, ಹುಂದರಿ, ಲಕ್ಷ್ಮಣ ವರಗ, ಲಗಮಪ್ಪಾ ವರಗ, ಪಕಿರಪ್ಪಾ ವರಗ,ಭೀಮ್ಮಪ್ಪಾ ಬಂಜಿರಾಮ, ಈರಪ್ಪಾ ಬಂಜಿರಾಮ, ಬಸವಣ್ಣಿ ಬಿಚಗತ್ತಿ, ಯಲಗುಂಡ ಕಾರಣವರ, ಕಾಸಪ್ಪಾ ಗೋರಗುದ್ದಿ ಬಸವಣ್ಣಿ ಬಂಜಿರಾಮ ಹಾಗೂ ಅನೇಕರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA