ಶಾಸಕ ರಮೇಶ ಜಾರಕಿಹೊಳಿಯವರ ಕಾರ್ಯಕ್ಕೆ ಜನರ ಮೆಚ್ಚುಗೆ! ಘಟಪ್ರಭಾ: ರಮೇಶ ಜಾರಕಿಹೊಳಿಯವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಘಟಪ್ರಭಾದಲ್ಲಿ ರಸ್ತೆ ಅಗಲಿಕರಣಕ್ಕೆ ತೊಂದರೆಯಾಗುತ್ತಿರುವ ಹಾಗೂ ಅತಿಕ್ರಮಣ ಮಾಡಿಕೊಂಡಿರುವ ಅಂಗಡಿ ಮುಂಗಟ್ಟುಗಳನ್ನು ಸೋಮವಾರದಂದು ಘಟಪ್ರಭಾ ಪುರಸಭೆ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಲೋಕೋಪಯೋಗಿ ಅಧಿಕಾರಿಗಳು ಘಟಪ್ರಭಾ ಠಾಣೆಯ ಪೊಲೀಸ್‌ರ ಬಿಗಿ ಭದ್ರತೆಯ ಸಮ್ಮುಖದಲ್ಲಿ ತೆರವು ಕಾರ್ಯಕ್ಕೆ ಚಾಲನೆ ನೀಡಿದರು. ರಸ್ತೆ ಅಗಲಿಕರಣಕ್ಕೆ ಶಾಸಕ ರಮೇಶ ಜಾರಕಿಹೊಳಿಯವರು 8 ತಿಂಗಳ ಹಿಂದೆ ಪೂಜೆ ಸಲ್ಲಿಸಿದರು …
Read More »
CKNEWSKANNADA / BRASTACHARDARSHAN CK NEWS KANNADA