ಸತೀಶ್ ಜಾರಕಿಹೊಳಿ ಸೋಲಿಸಲು ಬಿಜೆಪಿ ಪಣ ವಿಚಾರ,
*ಹುಲಿಯನ್ನು ಕೆಣಕಿದ್ದೀರಿ ಹುಷಾರಾಗಿರಿ ಎಂದ ಸತೀಶ್ ಜಾರಕಿಹೊಳಿ ಬೆಂಬಲಿಗರು*
*’ಸಾವಿರ ಜನ ಕತ್ತಿ, ಸವದಿ, ಜೊಲ್ಲೆ, ಅಭಯನಂತವರು ಬಂದ್ರೂ ಅಸಾಧ್ಯ’*
ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್,
ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಹೊತ್ತುತ್ತಿದೆ ರಾಜಕೀಯ ದಳ್ಳುರಿ,
ಯಮಕನಮರಡಿಯಲ್ಲಿ ಬಿಜೆಪಿ ಶಾಸಕರು ಮಾಡಿದ ಅಭಿನಂದನಾ ಸಮಾರಂಭಕ್ಕೆ ಸತೀಶ್ ಬೆಂಬಲಿಗರ ಕಿಡಿ,
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಬೆಂಬಲಿಗರಿಂದ ಕತ್ತಿ, ಸವದಿ, ಜೊಲ್ಲೆ ಅಭಯ್ಗೆ ಕೌಂಟರ್,
‘ಜಾರಕಿಹೊಳಿ ಎಂಬ ಸಾಮಾನ್ಯ ಕುಟುಂಬ ಸಾಮ್ರಾಜ್ಯವಾಗಿ ಪರಿವರ್ತಿಸಿದವರು ಸತೀಶ್’,
‘ರಾಜ್ಯವೇ ತನ್ನತ್ತ ನಿಬ್ಬೆರಾಗಿ ನೋಡುವಂತೆ ಮಾಡಿದ ಸತೀಶ್’,
‘ಮಾಸ್ಟರ್ಮೈಂಡ್ ಸತೀಶ್ ಜಾರಕಿಹೊಳಿ ಬಲ ಬಲ್ಲವನೇ ಬಲ್ಲ’
ಹುಲಿಯನ್ನು ಕೆಣಕಿದ್ದಿರಿ ಹುಷಾರಾಗಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್,
ಸತೀಶ್ ಬೆಂಬಲಿಗರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್,
ಇತ್ತಿಚಿಗಷ್ಟೆ ಯಮಕನಮರಡಿಯಲ್ಲಿ ಮಾರುತಿ ಅಷ್ಟಗಿ ಅಭಿನಂದನಾ ಸಮಾರಂಭ,
ಸಮಾರಂಭದಲ್ಲಿ ಭಾಗಿಯಾಗಿದ್ದ ಲಕ್ಷ್ಮಣ ಸವದಿ,ಉಮೇಶ್ ಕತ್ತಿ, ಹಾಗೂ ಶಾಸಕ ಅಭಯ್ ಪಾಟೀಲ್,
ಸತೀಶ್ ಜಾರಕಿಹೊಳಿ ಸೋಲಿಸುವ ಪಣ ತೊಟ್ಟಿದ್ದ ಬಿಜೆಪಿ ನಾಯಕರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಟಾಂಗ್
CKNEWSKANNADA / BRASTACHARDARSHAN CK NEWS KANNADA