Breaking News

Daily Archives: ಜುಲೈ 29, 2026

*ಬೆಮುಲ್ ನಿಂದ ರಾಸು ವಿಮೆಯ ಚೆಕ್ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

ಗೋಕಾಕ- ಬೆಮುಲ್ ಅಡಿಯಲ್ಲಿ ಮೃತಪಟ್ಟ ರಾಸುಗಳಿಗೆ ವಿಮಾ ಸೌಲಭ್ಯದ ಚೆಕ್‌ಗಳನ್ನು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿಯವರು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸರ್ವೋತ್ತಮ ಜಾರಕಿಹೊಳಿಯವರು ರೈತರಿಗಾಗಿ ಬೆಮುಲ್ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗುವಂತೆ ರೈತರಿಗೆ ತಿಳಿಸಿದರು. ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ ಗೋಕಾಕ ತಾಲ್ಲೂಕಿನಲ್ಲಿ 1700 ಮತ್ತು ಮೂಡಲಗಿ ತಾಲ್ಲೂಕಿನಲ್ಲಿ ಸುಮಾರು 1800 ರಾಸುಗಳಿಗೆ ವಿಮಾ ಸೌಲಭ್ಯಗಳನ್ನು ಮಾಡಿಸಲಾಗಿದೆ. ಮೃತಪಟ್ಟ ರಾಸುಗಳಿಗೆ …

Read More »