ಗೋಕಾಕ : ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮುಖಂಡರಾದ ಶಿವಾನಂದ ಹತ್ತಿ ಅವರು ಪೋಲಿಯೋ ಹಾಕುವ ಮೂಲಕ ಚಾಲನೆ ನೀಡಿದರು. ವಾರ್ಡ್ 12 ರ ಬಸವ ನಗರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಭಾರತಿ ಶಿವಾನಂದ ಹತ್ತಿ, CDPO ಡಿ ಎಸ್ ಕೂಡವಕ್ಕಲಗಿ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರದ ತಾಯಂದಿರು ಉಪಸ್ಥಿತರಿದ್ದರು
Read More »
CKNEWSKANNADA / BRASTACHARDARSHAN CK NEWS KANNADA