ಬೆಳಗಾವಿ: ಕಾಕತಿಯಲ್ಲಿರುವ ನೂತನ ಜೆನೆರಿಕಾರ್ಡ್ ಮೆಡಿಕಲ್ ಸ್ಟೋರ್ ನ್ನು ರವಿವಾರ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿ, ಶುಭ ಹಾರೈಸಿದರು. ಬಳಿಕ ಮೆಡಿಕಲ್ ಸಿಬ್ಬಂದಿ ರಾಹುಲ್ ಜಾರಕಿಹೊಳಿ ಅವರಿಗೆ ಗೌರವಿಸಿ, ಸನ್ಮಾನಿಸಿದರು. ಈ ವೇಳೆ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, ವೈಧ್ಯಕೀಯ ಕ್ಷೇತ್ರದಲ್ಲಿ ಮಹತ್ವ ಸೇವೆ ಸಲ್ಲಿಸುವ ಕಾರ್ಯವೆಂದರೆ ರೋಗಿಗಳ ಸೇವೆ ಮಾಡುವುದು. ಯುವಕರು ಒಟ್ಟಾಗಿ ಜೆನೆರಿಕಾರ್ಡ್ ಮೆಡಿಕಲ್ ಸ್ಟೋರ್ ನ್ನು ಪ್ರಾರಂಭಿಸಿರುವುದು ಹೆಮ್ಮೆಯ ವಿಷಯ. ಸಮಾಜದಲ್ಲಿ …
Read More »
CKNEWSKANNADA / BRASTACHARDARSHAN CK NEWS KANNADA