ಘಟಪ್ರಭಾ:ಸರಕಾರಿ ಅಧಿಕಾರಿಗಳಿಗೆ ಅನೂಕೂಲವಾಗಲೆಂದು ವಾಹನಗಳನ್ನು ನೀಡಿದೆ ಆದರೆ ಇವತ್ತು ಕೆಲವು ಅಧಿಕಾರಿಗಳು ಸರಕಾರ ನೀಡಿದ ವಾಹನಗಳನ್ನು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವುದು ,ಕಾಯಿಪಲ್ಲೆ ತರಲು ಉಪಯೋಗಿಸುತಿದ್ದಾರೆ.
ಅದರಂತೆ ಘಟಪ್ರಭಾ ನಿರಾವರಿ ಇಲಾಖೆಯ ವಾಹನದ ಚಾಲಕ ಮಕ್ಕಳನ್ನು ಸರಕಾರಿ ಸೌಮ್ಯಕ್ಕೆ ಒಳಪಟ್ಟ ವಾಹನದಲ್ಲಿ ಕೂರಿಸಿಕೊಂಡು ಪ್ರತಿಧಿನವು ಹೊಗಿ ಬರುತ್ತಾನೆ, ಕೇಳಿದರೆ ನಾನೆನು ಸರಕಾರಿ ವಾಹನವನ್ನು ದುರುಪಯೋಗ ಪಡೆಸಿಕೊಳ್ಳುತ್ತಿಲ್ಲ ,ನಾನು ಕೇವಲ ವಾಹನಕ್ಕೆ ಡಿಸೆಲ್ ಹಾಕಿಸಿಕೊಳ್ಳಲು ಬಂದಿದ್ದೇನೆಂದು ಉಡಾಫೆ ಉತ್ತರ ನೀಡುತಿದ್ದಾನೆ,
ಇನ್ನಾದರೂ ಸಾರ್ವಜನಿಕರ ಉಪಯೋಗಿಸಲಿಕ್ಕೆ ಸರಕಾರ ನೀಡಿದ ವಾಹನ ದುರುಪಯೋಗ ಆಗದಿರಲಿ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ