ಕೆಲವು ಗಂಟೆಗಳ ಹಿಂದೆಯೆ ಹಲವು ಮಾಧ್ಯಮಗಳು ವಿಟಿಯು ವಿದ್ಯಾರ್ಥಿಗಳ ಬೆನ್ನಿಗೆ ನಿಂತು ಪರೀಕ್ಷೆ ಗಳ ಕುರಿತು ಸುದ್ದಿ ಮಾಡಿದ್ದೇವು.
ಅದರಂತೆ ಎಲ್ಲ ವಿಟಿಯು ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ.

“‘ಕೋವಿಡ್ ಕರ್ಫ್ಯೂ’ ಜಾರಿ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ನ ಎಲ್ಲಾ ಪರೀಕ್ಷೆಗಳನ್ನು ಹಾಗೂ ಡಿಪ್ಲೋಮಾ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಕೊರೋನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು. ವಿದ್ಯಾರ್ಥಿ ಮಿತ್ರರು ಸಹಕರಿಸಬೇಕಾಗಿ ಕೋರಿಕೆ.” ಎಂದು ಟ್ವೀಟರ ಮೂಲಕ ಹಂಚಿಕೊಂಡಿದ್ದಾರೆ.
????
'ಕೋವಿಡ್ ಕರ್ಫ್ಯೂ' ಜಾರಿ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ನ ಎಲ್ಲಾ ಪರೀಕ್ಷೆಗಳನ್ನು ಹಾಗೂ ಡಿಪ್ಲೋಮಾ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಕೊರೋನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು. ವಿದ್ಯಾರ್ಥಿ ಮಿತ್ರರು ಸಹಕರಿಸಬೇಕಾಗಿ ಕೋರಿಕೆ. pic.twitter.com/UW8SOvi3XN
— Dr. Ashwathnarayan C. N. (@drashwathcn) April 26, 2021
CKNEWSKANNADA / BRASTACHARDARSHAN CK NEWS KANNADA