ಗೋಕಾಕ:ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಫ್ಯಾಕ್ಟರಿ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರಿಗೆ ಅನ್ನದಾತರು ಸನ್ಮಾನ ಮಾಡಿದರು.
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಎಲ್ಲ ಕಾರ್ಖಾನೆಗಳಿಗಿಂತ ರಾಜ್ಯದಲ್ಲಿಯೇ ಮೊದಲು ಅನ್ನದಾತರಿಗೆ ಬಿಲ್ಲನ್ನು ಕೊಟ್ಟು ಮಾದರಿ ಎನ್ನಲಾಗಿದೆ.
ಅನ್ನದಾತರರಿಗೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರದಂತಹ ಸಂತೋಷ್ ಜಾರಕಿಹೊಳಿ ಅವರು ಅವರ್ ಕಾರ್ಖಾನೆಗೆ ನೆರವು ನೀಡಿದಂಥ ಅನ್ನದಾತರಿಗೆ ಸನ 2020/ 21ರಲ್ಲಿ ನಡೆದ ಕಬ್ಬಿನ ನುರಿಸುವ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಿದ್ದಾರೆ.
ಅವರು ಮಾಡಿದ ಕಾರ್ಯಕ್ಕೆ ಈ ವರ್ಷ ಎಲ್ಲ ಅನ್ನದಾತರು ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನ ಮಾಡಿ ಸತ್ಕಾರಿಸಿದರು.