ಗೋಕಾಕ: ಗೋಕಾಕ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕೊಣ್ಣೂರಿನ ರಾಹುಲ್ ಬಡೇಸಗೋಳ ಆಯ್ಕೆಯಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಆದೇಶದ ಮೇರೆಗೆ ಇವರನ್ನು ನೇಮಿಸಲಾಗಿದೆ.
ಕಾರ್ಯಕರ್ತರಾದ ಪಾಂಡು ಮನ್ನಿಕೇರಿ, ವಿವೇಕ ಜತ್ತಿ, ಪ್ರಕಾಶ್ ಡಾಂಗೆ, ಅಜ್ಜಪ್ಪ ಕರನಿಂಗ, ಪ್ರವೀಣ್ ಗುಡ್ಡಾಕಾಯು, ಮಂಜುಳಾ ರಾಮಗಾನಟ್ಟಿ, ಇಮ್ರಾನ್ ತಕ್ಕೀರ್, ಹನುಮಂತ ಗೋಪಾಳೆ, ಸುನೀಲ ಗುಡ್ಡಾಕಾಯು, ಶಿವು ಕಿಲಾರಿ, ನಿಯಾಲ ಹುಲಿಕಟ್ಟ, ಬಾಬಾಜಾನ್, ಶ್ರೀಶೈಲ್ ಅವರ ಸಹಕಾರದಿಂದ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ.