ಗೋಕಾಕ : ಅಹಿಂಸೆ, ಸತ್ಯ ಮತ್ತು ಕರುಣೆಯ ಮೌಲ್ಯಗಳಿಗೆ ಎಂದೆಂದಿಗೂ ಪ್ರಾಮುಖ್ಯತೆ ನೀಡಿದ ಭಗವಾನ್ ಮಹಾವೀರರಿಗೆ ನಮನ ಸಲ್ಲಿಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಛೇರಿಯಲ್ಲಿ ಭಗವಾನ್ ಮಹಾವೀರರಿಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ವಿ ಆರ್ ಪರಸನ್ನವರ, ಪಾಂಡು ಮನ್ನಿಕೇರಿ, ವಿನೋದ್ ಡೊಂಗರೆ, ಪ್ರಕಾಶ್ ಬಸ್ಸಾಪುರೆ, ಪ್ರಹ್ಲಾದ್ ನಾಡಿಗೇರ, ಖಾಜಿ , ಸುರೇಶ್ ಮುದ್ದಪ್ಪಗೋಳ ಪ್ರವೀಣ್ ಗುಡ್ಡಾಕಾಯ ಸೇರಿದಂತೆ ಹಿಲ್ ಗಾರ್ಡನ್ ಸಿಬ್ಬಂದಿಗಳು ಹಾಗೂ ಕಾಂಗ್ರೆಸ್ ಮುಖಂಡರು ಅನೇಕರು ಉಪಸ್ಥಿತರಿದ್ದರು