Breaking News

ಶ್ರೀ ಮಹಾಲಕ್ಷ್ಮಿ ಮಂಟೂರ ಏತ ನೀರಾವರಿ ಯೋಜನೆ ಜ.23 ರಂದು ಉದ್ಘಾಟನೆ.


ಬೀಳಗಿ: ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಶ್ರೀ ಮಹಾಲಕ್ಷ್ಮಿ ಮಂಟೂರ ಏತ ನೀರಾವರಿ ಯೋಜನೆ ದಿನಾಂಕ 23-1- 2024 ಉದ್ಘಾಟನೆಯಾಗಲಿದೆ.

 ಈ ಯೋಜನೆಯು ಬೀಳಗಿ ಮತ ಕ್ಷೇತ್ರದಲ್ಲಿ ಸುಮಾರು 30,000 ಎಕರೆ ಬಿಳಗಿ ತಾಲೂಕಿನ 33 ಹಾಗೂ ಮುಧೋಳ್ ತಾಲೂಕಿನ 13 ಹಳ್ಳಿ ಜನರಿಗೆ ಅನುಕೂಲವಾಗಲಿದೆ.

ಈ ಕಾರ್ಯವನ್ನು ಮುಖಂಡರಾದ ವೆಂಕಣ್ಣ ಜಂಬಗಿ, ಪಂಡಿತಪ್ಪ ಅಮಲಜರಿ, ಶ್ರೀಶೈಲ್ ಅ೦ಟಿನ ಹಾಗೂ ಅಧಿಕಾರಿಗಳಾದ ಜಿ ಎಲ್ ಬಿ ಸಿ E E ಎಚ್ ಆರ್ ಮಹಾರೆಡ್ಡಿ E E ಹೆಸ್ಕಾಂ ಮಧೋಳ ಮಂಜುನಾಥ ಮತ್ತು ಎಲೆಕ್ಟ್ರಿಷಿಯನ್ ವೆಂಕಟಾಚಲಯ್ಯ ಮತ್ತು ಸಚಿವರ ಆಪ್ತ ಸಹಾಯಕರಾದ ಪಾಂಡು ಮಣ್ಣಿಕೇರಿ ವೀಕ್ಷಣೆ ಮಾಡಿ ಉದ್ಘಾಟನೆ ದಿನಾಂಕವನ್ನು ನಿಗದಿಪಡಿಸಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ