ಗೋಕಾಕ : ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಹೆಸ್ಕಾಂ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕ ರೋಷನ್ ಅವರು ಭೇಟಿಯಾಗಿದ್ದಾರೆ.
ಇಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಆಗಮಿಸಿ ನೂತನ ಸಚಿವರಿಗೆ ಹೂವಿನ ಬುಕ್ಕೆ ನೀಡಿ ಅಭಿನಂದನೆ ಸಲ್ಲಿಸಿದರು,ನಂತರ ಹೆಸ್ಕಾಂ ಇಲಾಖೆಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು
.
CKNEWSKANNADA / BRASTACHARDARSHAN CK NEWS KANNADA