ಗೋಕಾಕ: ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪೂರ ಗ್ರಾಪಂನ ಬಸವ ವಸತಿ ಯೋಜನೆಯಡಿ 2021-2022ನೇ ಸಾಲಿನಲ್ಲಿ ಮನೆ ಮಂಜೂರಾದ 32 ಪಲಾನಭವಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಮನೆ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಾಶ್ಚಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಕುರುಬರ, ಗ್ರಾಪಂ ಸದಸ್ಯರು ಹಾಗೂ ಮನೆ ಮಂಜೂರಾದ 32 ಪಲಾನಭವಿಗಳು ಇದ್ದರು.