ಗೋಕಾಕ: ಸಂತೋಷ್ ಜಾರಕಿಹೊಳಿ ಅವರ ಸುಪುತ್ರ ಸೂರ್ಯ ಶ್ರೇಷ್ಠ ಅವರ ಜನನದ ನಂತರ ಪ್ರತಿ ಶನಿವಾರ ಗೋಕಾಕ, ಅರಭಾವಿ, ಯರಗಟ್ಟಿ, ಸವದತ್ತಿ ಸೇರಿದಂತೆ ವಿವಿಧ ಹಳ್ಳಿ ಗಳಲ್ಲಿ ಪ್ರತಿ ಶನಿವಾರ ಅನ್ನ ಸಂತರ್ಪಣೆ ಮಾಡುವ ಒಂದು ಕಾರ್ಯ ಕ್ರಮವನ್ನು ಮಾಡಿ ಕೊಂಡು ಬಂದಿದ್ದಾರೆ.
ಇಂದು ಆ ಒಂದು ಅನ್ನ ಸಂತರ್ಪಣೆ 75ನೆಯ ವಾರಕ್ಕೆ ತಲುಪಿದೆ, ಇನ್ನೊಂದು ವಿಶೇಷ ಎಂದರೆ ಸ್ವತಂತ್ರ ನಮ್ಮ ದೇಶಕ್ಕೆ ಸಿಕ್ಕು 75ನೆಯ ಸುವರ್ಣ ಮಹೋತ್ಸವ ಕೂಡ ಹೌದು ಅದೇ ರೀತಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರ್ ಕಾರ್ಯಕ್ಕೂ ಕೂಡ ಇಂದು 75ನೆಯ ವಾರ.
ಅದೇ ರೀತಿ ಇಂದು ಅರಭಾವಿಯ ಆಂಜನೇಯನ ದೇವ ಸ್ಥಾನದಲ್ಲಿ ಇಂದು ಅನ್ನ ಸಂತರ್ಪಣೆ ನಡೆಯಿತು ಹಾಗೂ ಈ ಒಂದು ಅನ್ನ ಸಂತರ್ಪಣೆ ಶುರು ಆಗಿದ್ದು ಕೂಡ ಇದೆ ಒಂದು ದೇವಸ್ಥಾನ ದಿಂದ ಮೊದಲನೆಯ ವಾರ ಇಲ್ಲಿಂದನೆ ಶುರುವಾದ ಈ ಕಾರ್ಯಕ್ರಮ ಯಶಸ್ವಿ ಯಾಗಿ 75ನೆಯ ವಾರಕ್ಕೆ ಬಂದು ತಲುಪಿದ್ದು ಸುತ್ತ ಮುತ್ತಲಿನ ಎಲ್ಲ ಭಾಗದ ಜನತೆಗೆ ಪ್ರಶಂಸೆಗೆ ಪಾತ್ರ ವಾಗಿದೆ.
ಸುತ್ತ ಮುತ್ತಲಿನ ಹಳ್ಳಿಯ ಜನ ಈ ಒಂದು ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತ ಪಡಿಸಿದ್ದಾರೆ.ಅನ್ನ ದಾನ, ಮಾಡುವುದು ತುಂಬಾ ಪುಣ್ಯದ ಕೆಲಸ ಎಂದು ಕೂಡ ಸುಮಾರು ಹಳ್ಳಿ ಗಳಲ್ಲಿ ಹಿರಿಯ ಹಾಗೂ ಕಿರಿಯ ಜೀವ ಗಳು ಕೂಡ ಹರಿಸಿವೆ, ಇನ್ನು ಇಂದು 75ನೆಯ ಸ್ವಾತಂತ್ರ ಮಹೋತ್ಸವ ದ ಜೊತೆ ಜೊತೆಗೆ, ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ಒಂದು ಸಂಭ್ರಮಕ್ಕೆ ಕೂಡ 75ನೆಯ ವಾರದ ಸಂಭ್ರಮ ಹಾಗೂ ಎಂದು ಅರಭಾವಿ ಆಂಜನೇಯ ದೇವಸ್ಥಾನದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಈ ಒಂದು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಲ್ಲಿದ್ದ ಎಲ್ಲ ಹಿರಿಯ ಕಿರಿಯರಿಗೆ ಅನ್ನ ಸಂತರ್ಪಣೆ ಮಾಡಿದರು, ಸಂತೋಷ್ ಜಾರಕಿಹೊಳಿ ಅವರ್ ಈ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತ ವಾಗಿದೆ, ಇಂಥ ಒಂದು ಅನ್ನದಾನ ಸೇವೆ ನಿರಂತರವಾಗಿ ಸಾಗಲಿ ಎಂದು ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು.