ಗೋಕಾಕ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಇಂದು ನಡೆಯಬೇಕಿದ್ದ ಪತ್ರಿಕಾಗೋಷ್ಠಿ ತಾತ್ಕಾಲಿಕ ಮುಂದೂಡಲಾಗಿದೆ ಎಂದು ಮಾಧ್ಯಮಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಈಗಾಗಲೇ ಸಂತೋಷ ಪಾಟೀಲ್ ಆತ್ಮಹತ್ಯೆ ಪೋಲಿಸ್ ತನಿಖೆ ನಡೆಯುತ್ತಿದೆ ನಾಲ್ಕು ಪೋಲಿಸ್ ತಂಡ ರಚಿಸಿಕೊಂಡು ತನಿಖೆ ಕೈಗೊಂಡಿದ್ದಾರೆ .ಇಂತಹ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿರೆ ತನಿಖೆ ದಾರಿ ತಪ್ಪಬಹುದು ಹಾಗಾಗಿ ಇಂದು ನಡೆಯಬೇಕಿದ್ದ ತನಿಖೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಸಂತೋಷ ಸಾವಿನ ಹಿಂದಿನ ಷಡ್ಯಂತ್ರ, ಕಾಣದ ಕೈಗಳ ವಿಚಾರ ಬಿಚ್ಚಿಡುವುದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ಅವರು ತಾತ್ಕಾಲಿಕವಾಗಿ ಸುದ್ದಿ ಗೋಷ್ಠಿಯನ್ನು ಮುಂದೂಡಿದ್ದಾರೆ.
CKNEWSKANNADA / BRASTACHARDARSHAN CK NEWS KANNADA