Breaking News

“ನ್ಯೂ ಗೋಕಾಕ” ಕ್ಯಾಲೆಂಡರ್ ಬಿಡುಗಡೆ| ತಂಡಕ್ಕೆ ಶುಭ ಹಾರೈಸಿದ ಪಿಎಸ್ಐ ಕೆ ಬಿ ವಾಲಿಕಾರ!


ಗೋಕಾಕ: ಗೋಕಾಕ ನಗರದ ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಇಂದು ಬಿಡುಗಡೆಗೊಳಿಸಿದರು.

ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ಗೋಕಾಕ ತಾಲೂಕಿನ ನಗರವನ್ನು ಕಾಪಾಡುತ್ತಿರುವ ಆರಕ್ಷಕರಗೆ ನ್ಯೂ ಗೋಕಾಕ ತಂಡ ನೂತನ ದಿನದರ್ಶಿಕೆಯನ್ನು ವಿತರಿಸಿದರು.

ಈ ಸಮಯದಲ್ಲಿ ನಗರ ಪಿಎಸ್ಐ ಕೆ ಬಿ ವಾಲಿಕಾರ ಅವರು “ನ್ಯೂ ಗೋಕಾಕ” ಪುಟ ಉತ್ತಮವಾದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗೋಕಾಕ ತಾಲೂಕು ಪತ್ರಕರ್ತರ ಸಂಘ ಸರ್ವ ಸದಸ್ಯರು ಹಾಗೂ ನ್ಯೂ ಗೋಕಾಕ ತಂಡದ ಸದಸ್ಯರಾದ ಅಕ್ಷಯ್ ಕುರಬೇಟ, ವಿನಾಯಕ ಬನ್ನಿಶೆಟ್ಟಿ, ಹರ್ಷವರ್ಧನ ಚಿಗಡೋಳಿ ಹಾಗೂ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಹಾಲುಮತ ಸಮಾಜಕ್ಕೆ ಪ್ರಾಶಸ್ತ್ಯ – ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ*

*ಗೋಕಾಕ-* ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕಿನಿಂದ ನಾಮ ನಿರ್ದೇಶನ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ