ಹೊಸದಿಲ್ಲಿ: ಸ್ವಾತಂತ್ರ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳು ನೀಡುವ ಶೌರ್ಯ ಪ್ರಶಸ್ತಿಗೆ ಈ ಬಾರಿ ರಾಜ್ಯದ 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
ಕೇಂದ್ರ ಗೃಹ ಇಲಾಖೆ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಕರ್ನಾಟಕ ಪೊಲೀಸ್ ಸಿಐಡಿ ಎಎಸ್‌ಐ ಪ್ರಸನ್ನ ಕುಮಾರ್ ಅವರಿಗೆ ರಾಷ್ಟ್ರಪತಿ ಪದಕ ನೀಡಲಾಗಿದೆ. ಇನ್ನು ರಾಜ್ಯದ 18 ಪೊಲೀಸರಿಗೆ ಪ್ರಶಂಸನೀಯ ಸೇವಾ ಪದಕ ನೀಡಿ ಗೌರವಿಸಲಾಗಿದೆ.
1. ಹೇಮಂತ್‌ಕುಮಾರ್ ರಂಗಪ್ಪ-DSP, ಲೋಕಾಯುಕ್ತ
2. ಪರಮೇಶ್ವರ್ ಹೆಗ್ಡೆ-DSP, ಆರ್ಥಿಕ ಅಪರಾಧ ಇಲಾಖೆ
3. ಮಂಜುನಾಥ್ ರಾಜಣ್ಣ-ಎಸಿಬಿ ಡಿಎಸ್‌ಪಿ, ಮಂಡ್ಯ
4. ಶೈಲೇಂದ್ರ ಮುತ್ತಣ್ಣ ಹರಗ-DSP, ಸೋಮವಾರ ಪೇಟೆ
5. ಅರುಣ್ ನಾಗೇಗೌಡ, ಶ್ರೀರಂಗಪಟ್ಟಣ
6. ಸತೀಶ್ ಮಹಾಲಿಂಗಯ್ಯ-ಸಂಚಾರಿ ಎಸಿಪಿ, ಬೆಂಗಳೂರು
7. ರಾಮೇಶ್ವರ್ ಭೈರಪ್ಪ-ಡಿಎಸ್‌ಪಿ, ತುಮಕೂರು
8. ಉಮೇಶ್ ಪನಿಥಡ್ಕ-ಡಿಎಸ್‌ಪಿ, ಮೈಸೂರು
9. ದಿವಾಕರ್, ಮಡಿಕೇರಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್
10. ರುದ್ರೇಶ್ ನಾಗರಾಜ್-ಕೆಎಸ್‌ಆರ್‌ಪಿ ಇನ್ಸ್‌ಪೆಕ್ಟರ್
11. ಲಕ್ಷ್ಮೀನಾರಾಯಣ-ಪಿಎಸ್‌ಐ, ಬೆಂಗಳೂರು
12. ಮಹಾಬಲೇಶ್ವರ್-ಕೆಎಸ್‌ಆರ್‌ಪಿ ಇನ್ಸ್‌ಪೆಕ್ಟರ್
13. ಕೆ.ಜಯಪ್ರಕಾಶ್-ಮಂಗಳೂರು ನಗರ ಪಿಎಸ್‌ಐ
14. ಹನುಮಂತಪ್ಪ-ಚಿಕ್ಕಬಳ್ಳಾಪುರ ಎಎಸ್‌ಐ
15. ಅತೀಕ್-ಶಿವಮೊಗ್ಗ ಎಎಸ್‌ಐ
16. ರಾಮಾಂಜನೇಯ-ತುಮಕೂರು ಎಎಸ್‌ಐ
17. ರುದ್ರಪ್ಪ-ರಾಣೆಬೆನ್ನೂರು ಎಎಸ್‌ಐ
18. ಹೊನ್ನಪ್ಪ-ಹೆಡ್ ಕಾನ್ಸ್‌ಟೇಬಲ್, ಬೆಂಗಳೂರು
CKNEWSKANNADA / BRASTACHARDARSHAN CK NEWS KANNADA