ಗೋಕಾಕ:ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ವಿಠ್ಠಲ ಆಡಿನವರ ಅಭಿಮಾನಿ ಬಳಗದ ವತಿಯಿಂದ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಉದಗಟ್ಟಿ ಗ್ರಾಮ ಪಂಚಾಯತಿ ಹಡಗಿನಾಳ ಗ್ರಾಮದಲ್ಲಿ ವಿಠ್ಠಲ ಭೀಮಪ್ಪ ಆಡಿನ್ ಅವರ ಅಭಿಮಾನಿ ಬಳಗ ದಿಂದ ಗ್ರಾಮ ಸ್ವಚ್ಛತೆ, ಊರಿನ ಚರಂಡಿಗಳಿಗೆ ,ರಸ್ತೆಗಳಿಗೆ ಡಿಡಿಟಿ ಪೌಡರ್ ಮಾಡಿಸಿದರು.
ನಂತರ ಸ್ಯಾನಿಟ್ಜರ ಸಿಂಪಡಯನೆ ಮಾಡಿ ಜನರಲ್ಲಿ ಕೋವಿಡ ಕುರಿತು ಜಾಗೃತ ಮೂಡಿಸಿದರು, ಈ ಸಂದರ್ಭದಲ್ಲಿ ಮುಖಂಡರಾದ ಶಶಿಕಾಂತ್ ಹನುಮಂತ್ ಕಲ್ಲೋಳಿ ಹಾಗೂ ವಿಠ್ಠಲ್ ಭೀಮಪ್ಪ ಆಡೀನ ಇವರ ಅಭಿಮಾನಿ ಬಳಗದ ಅನೇಕ ಯುವಕರು ಉಪಸ್ಥಿತರಿದ್ದರು.
– ವರದಿ: ವಿಶ್ವನಾಥ್ ಡಬ್ಬನವರ.