ಗೋಕಾಕ : ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅದ್ದೂರಿಯಾಗಿ ಆಚರಿಸಲಾಯಿತು .
ಈ ಸಂದರ್ಭದಲ್ಲಿ ಸದಾನಂದ ಕಲಾಲ , ಅಶೋಕ್ ಸಾಯನ್ನವರ ವಿದ್ಯಾಧರ ನಾಯಕ , ಕಾಶೀಮ್ ಮುಜಾವರ , ಅಶೋಕ ಈಳಿಗೇರ , ಪ್ರವೀಣ ಬಡಲಕ್ಕನವರ , ರಾಮಚಂದ್ರ ಬಡೆಪ್ಪಗೋಳ , ಫಯಾಜ ಜಮಖಂಡಿ , ಬಸವರಾಜ ಹಾವಗಾರ , ಇರ್ಶಾಧ ತಿಗಡಿ , ಕರೇಪ್ಪ ಬೆಣಚಿನಮರ್ಡಿ , ಗುರುನಾಥ ಉಳ್ಳಾಗಡ್ಡಿ , ವಿಜಯ ಅರಭಾಂವಿ , ಭೀಮಶಿ ನಾಯಕ , ಮಹೇಶ ಚಿಕ್ಕೋಡಿ , ಸುರೇಶ ಮಾಳಗಿ , ರಾಜು ಶಿಂಧೆ , ಯಲ್ಲಪ್ಪ ಮಾಯಾಗೋಳ , ಯಲ್ಲಪ್ಪ ದುರದುಂಡಿ , ಮಹೇಶ ಮಾಳಗಿ , ಭೀಮಶಿ ಖಾನಪ್ಪನವರ , ಲಕ್ಷ್ಮಣ ಪಾಕಂಡಿ ಹಾಗೂ ಅನೇಕರು.