ಗೋಕಾಕ : ತಾಲೂಕಿನ ಉರಬನಟ್ಟಿ ಗ್ರಾಮದಲ್ಲಿ ನೂತನ ಟ್ರಾನ್ಸ್ಫಾರ್ಮ್ (ಟಿಸಿ) ಅಳವಡಿಸುವ ಸಂದರ್ಭದಲ್ಲಿ ರಮೇಶ್ ಹೊಳ್ಳಪ್ಪಗೋಳ (32) ಎಂಬ ಕೆ ಎಬಿ ಸಹಾಯಕ ಸ್ಥಳದಲ್ಲಿ ಮೃತ ಪಟ್ಟಿದ್ದು, ಕೆಎಬಿ ಲೈನ್ ಮ್ಯಾನ್ ದರೀಗೌಡ ವಡೇರ ಎಂಬ ಗಾಯಗೊಂಡ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಂಕಲಗಿ ಪಿಎಸ್ಐ ಪ್ರಕಾಶ್ ರಾತೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
