ನೂತನ ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ ಸಂಘಟನೆಯ ಘಟಪ್ರಭಾ ಘಟಕ ಉದ್ಘಾಟನಾ ಕಾರ್ಯಕ್ರಮ ನಿನ್ನೆ ಜರುಗಿತು ಈ ಸಂದರ್ಭದಲ್ಲಿ ಸಂಘಟನೆಯ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷರಾದ ಗೀರಿಶ ದೊಡ್ಡಮನಿಯವರು ಸಂಘಟನೆಗೆ ನೂತನವಾಗಿ ಸೆರ್ಪಡೆಗೊಂಡವರಿಗೆ ಆದೇಶ ಪತ್ರ ನೀಡಿದರು ಈ ಸಂಧರ್ಭದಲ್ಲಿ ಗೋಕಾಕ ತಾಲೂಕಾ ಅಧ್ಯಕ್ಷರಾದ ದಯಾನಂದ ಪೂಜೇರಿ ಗೋಕಾಕ ತಾಲೂಕಾ ಕಾರ್ಯದರ್ಶಿಗಳಾದ ಬಾಹುಬಲಿ ಮುನ್ನೋಳಿ ಘಟಪ್ರಭಾ ಘಟಕ ಅಧ್ಯಕ್ಷರಾದ ಶ್ರೀಧರ ಹಳ್ಳೂರ ಶಿಂದಿಕುರಬೇಟ ಘಟಕ ಅಧ್ಯಕ್ಷರಾದ ಪ್ರಕಾಶ ಬಿರನಾಳಿ ಶಿರಢಾಣ ಘಟಕ ಅಧ್ಯಕ್ಷರಾದ ಸತೀಶ ದುರದುಂಡಿ ಮತ್ತು ಹಲವರು ಉಪಸ್ಥಿತರಿದ್ದರು.
