ಗೋಕಾಕ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಎನ್ ಮುತ್ತಪ್ಪ ರೈ ರವರಮಾರ್ಗದರ್ಶನದಲ್ಲಿ ಈ ನಾಡಿನ ಜನತೆಯ ಅಶೋತ್ತರಗಳಿಗೆ ಸ್ಪಂದಿಸುವಲ್ಲಿ ಕಾರ್ಯ ನಿರಂತರಾಗಲು ಅದೇ ರೀತಿ ಸಂಘಟನೆಯ ಕೇಂದ್ರ ಬಿಂದು ಹಾಗೂ ಗಡಿನಾಡಿನ ರಾಜಧಾನಿ ಎಂದೇ ಪ್ರಶಿದ್ದೀಯಾಗಿರುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುಪದಾಳ ಘಟಕದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸಲೀಮ್ ಅ ಮುಲ್ಲಾರವರ ಸೇವೆಯನ್ನ ಗುರುತಿಸಿ ರಾಜ್ಯಾಧ್ಯಕ್ಷರಾದ ಶ್ರೀ ಡಾ.ಬಿ ಎನ್ ಜಗದೀಶರವರು ಆದೇಶವನ್ನು ನೀಡಿದ್ದಾರೆ.
ಅದೇ ತರಹ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂಜಯ ರಜಪೂತ ಇವರ ನೇತೃತ್ವದಲ್ಲಿ ಧೂಪದಾಳ ಘಟಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಮಲಿಕಜಾನ ಮೀ ತಲವಾರ ಗೋಕಾಕ ತಾಲೂಕ ಅಧ್ಯಕ್ಷರಾದ ಅಜಿಜ ಮೋಕಾಶಿ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು..