ಗೋಕಾಕ : ಜಾನುವಾರುಗಳಿಗೆ ಚರ್ಮಗಂಟಿನ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಅದನ್ನು ಇತರೆ ಜಾನುವಾರುಗಳಿಂದ ಬೇರ್ಪಡಿಸಿ ಚಿಕಿತ್ಸೆ ನೀಡುವಂತೆ ಪಶು ಇಲಾಖೆ ಸಹಾಯಕ ನಿರ್ದೇಶಕ ಮೋಹನ ಕಮತ ತಿಳಿಸಿದರು
ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗಾಗಿ ಹಮ್ಮಿಕೊಂಡ ಜಾನುವಾರು ಆರೋಗ್ಯ ಶಿಬಿರ ಮತ್ತು ಚರ್ಮಗಂಟು ರೋಗದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .
ಜಾನುವಾರುಗಳು ರೈತನ ಆರ್ಥಿಕ ಶಕ್ತಿಯಾಗಿವೆ . ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೈತರು ಆರ್ಥಿಕ ಹಾನಿ ತಡೆಯಬಹುದು . ಚರ್ಮಗಂಟು ರೋಗವು ಸೊಳ್ಳೆ ಉಣ್ಣೆ ನೊಣಗಳು ಕಚ್ಚುವುದರಿಂದ ಹರಡುತ್ತದೆ . ಹೀಗಾಗಿ ಕಾರ್ಯಕ್ರಮವನ್ನು ಶಾಸಕರ ಆಪ್ತ ರೈತರು ಸೊಳ್ಳೆ ಉಣ್ಣೆ ನೋಣಗಳು ಸಹಾಯಕ ಭೀಮಗೌಡ ಪೊಲೀಸ್ ಜಾನುವಾರುಗಳ ಹತ್ತಿರ ಸುಳಿಯದಂತೆ ಗೌಡರ ಚಾಲನೆ ನೀಡಿ , ಆರೋಗ್ಯ ಎಚ್ಚರ ವಹಿಸಬೇಕಿದೆ ಎಂದರು . ವರ್ಧಕ ಔಷಧಿ ವಿತರಣೆ ಮಾಡಿದರು . ಜಾನುವಾರು ಆರೋಗ್ಯ ಅಂಕಲಗಿ ಮತ್ತು ಚರ್ಮಗಂಟು ರೋಗದ ಅರಿವು ಪಶು ವೈದ್ಯಾಧಿಕಾರಿ ಶಿಬಿರ ವರ್ಗದವರು ಇದ್ದರು . ಸಯ್ಯದ್ ಸನದಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA