ಧಾರವಾಡ ಜಿಲ್ಲಾ ಬೆಗುರು ಗ್ರಾಮದಲ್ಲಿ ನಡೆದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕುರಿತು,
ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಮೇಲ್ಕಾಣಿಸಿದ ವಿಷಯ ಅನ್ವಯ ಧರ್ಮಾಂದ ಹಾಗೂ ಕಾಮಾಂದ ಬಸಿರ ಎನ್ನುವ ವಿಕೃತ ಮನಸ್ಥಿತಿವುಳ್ಳ ದುಷ್ಠನ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮನನೊಂದ ಆತ್ಮಹತ್ಯೆ ಮಾಡಿಕೊಂಡು ಇಡಿ ಮನುಕುಲಕ್ಕೆ ತಲೆತಗ್ಗಿಸುವ ಸಂಗತಿ ಆಗಿದ್ದು ಇಂತಹ ದುರ್ಜನರಿಗೆ ಬಹಿರಂಗವಾಗಿ ಗಲ್ಲು ಶಿಕ್ಷೆಯನ್ನು ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಜಾರಿಗೆಗೊಳಿಸಬೇಕೆಂದು ಗೋಕಾಕ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಪರ ಸಂಘಟನೆಗಳ ಗೋಕಾಕ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು.
