ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ GPL ಸೀಜನ್ 5 ಫೈನಲ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಗೋಕಾಕ ನೈಟ್ ರೈಡರ್ಸ್ ತಂಡ ವಿಜೇತರಾಗಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಗೋಕಾಕ್ ರಾಯಲ್ಸ್ ವಿರುದ್ಧ ಗೋಕಾಕ್ ನೈಟ್ ರೈಡರ್ಸ್ ತಂಡ ವಿಜೇತರಾಗಿದ್ದಾರೆ.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ವಿಜೇತ ತಂಡಕ್ಕೆ 75.000 ನಗದು ಬಹುಮಾನ ನೀಡಿದ್ದು, ರನ್ನರ್ ಆಫ್ ತಂಡಕ್ಕೆ 45.000 ಕಿಶೋರ್ ಭಟ್ ಹಾಗೂ ಫ್ರೀಜ್, ಕೂಲರ್ ಸೇರಿದಂತೆ ಅನೇಕ ಬಹುಮಾನಗಳನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ ಹಾಗೂ ಪಂದ್ಯಾವಳಿಗಳಿಗೆ ಪ್ರಾಯೋಗಿಕರಾದ ಅಂಜುಮನ್ ಕಮಿಟಿ ಅಧ್ಯಕ್ಷ ಜಾವೀದ್ ಗೋಕಾಕ, ಸಂತೋಷ ಶೆಟ್ಟಿ, ಕಿರಣ್ ಇಟ್ನಾಳ್ , ದೀಪಕ್ ಕಲಾಲ, ನಾಗೇಂದ್ರ ಅಂಬಲಿ, ಇಮ್ರಾನ್ ಖಾನ್ ಪಟೇಲ್, ಹಾಗೂ ಅನೇಕರು ಉಪಸ್ಥಿತರಿದ್ದರು
CKNEWSKANNADA / BRASTACHARDARSHAN CK NEWS KANNADA