ಗೋಕಾಕ: ಬೈಕನಲ್ಲಿ ಇಟ್ಟಿದ ಹಣ ಕಳ್ಳವು ಮಾಡಿ ಫರಾರಿಯಾದ ಘಟನೆ ನಗರದ ಬ್ಯಾಳಿ ಕಾಟ ಹತ್ತಿರ ನಡೆದಿದೆ.
ಇಂದು ಮಧ್ಯಾಹ್ನ ಭೀಮಪ್ಪ ಗೋಸಬಾಳ ಎಂಬುವವರ ಕೋರ್ಟ್ ಸರ್ಕಲ್ ನಲ್ಲಿ ಇರುವ ಕೆನರಾ ಬ್ಯಾಂಕ್ ನಿಂದ್ 2 ಲಕ್ಷ ಹಣವನ್ನು ತೆಗೆದುಕೊಂಡು ಬೈಕ್ ವಾಹನದ ಮೇಲೆ ಇಟ್ಟಿದ್ದ ನಂತರ ನೀರು ಕುಡಿಯುವ ವೇಳೆ 2 ಲಕ್ಷ ನಗದು ಬ್ಯಾಳಿ ಕಾಟ ಹತ್ತಿರ ಕಳ್ಳತನ ಮಾಡಿ ಫರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಂಧ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ನಡೆಸಿದ್ದಾರೆ.