ಕಾರುಗಳ ಮಧ್ಯೆ ಮುಖಾ ಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲಿಯೇ ಸಾವು,
ಒಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಅಣ್ಣ ತಂಗಿ ಸ್ಥಳದಲ್ಲಿಯೇ ಸಾವು,
ಗುರ್ಲಾಪುರ ಗ್ರಾಮದ ಬಳಿ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ಮೇಲೆ ಬೆಳಗಿನ ಜಾವ ನಡೆದ ಘಟನೆ,
ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ನಿವಾಸಿ ದುಂಡಪ್ಪ ಬಡಿಗೇರ,(೩೪) ಭಾಗ್ಯಶ್ರೀ ಕಂಬಾರ((೨೨) ಮೃತರು,
ಧಾರವಾಡದಿಂದ ಸ್ವ ಗ್ರಾಮ ಕಪ್ಪಲಗುದ್ದಿಗೆ ವಾಪಸಾಗುತ್ತಿದ್ದ ಅಣ್ಣ ತಂಗಿ
ಈ ವೇಳೆ ಲೋಕಾಪುರದಿಂದ ಪುಣೆಗೆ ತೆರಳುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ಆರು ಜನರಿಗೆ ಗಾಯ,
ಸಣ್ಣ ಪುಟ್ಟ ಗಾಯಗಳಗಾಗಿ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲು,
ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ,
ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ,