ಗೋಕಾಕ: ತಾಲೂಕಿನ 33 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದೆ.
ಇಲ್ಲಿನ ಶುಗರ್ ಪ್ಯಾಕ್ಟರಿ ಕ್ರಾಸ್ ಘಟಪ್ರಭಾ ರಸ್ತೆ ಸಮೀಪದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಮೀಸಲಾತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೀಸಲಾತಿ ಪ್ರಕಟಿಸಿದರು.
ತಳಕಟ್ನಾಳ ಗ್ರಾ.ಪಂ ಅಧ್ಯಕ್ಷ (ಹಿಂದುಳಿದ‘ಅ’ವರ್ಗ), ಉಪಾಧ್ಯಕ್ಷ (ಎಸ್.ಸಿ.ಮಹಿಳೆ).
ಖನಗಾಂವ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ಪಾಮಲದಿನ್ನಿ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ನಂದಗಾಂವ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ ಮಹಿಳೆ),ಉಪಾಧ್ಯಕ್ಷ (ಎಸ್.ಟಿ)
ದುರದುಂಡಿ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ)
ಬಳೋಬಾಳ- ಅಧ್ಯಕ್ಷ (ಹಿಂದುಳಿದ ‘ಅ’ವರ್ಗ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ)
ಬಡಿಗವಾಡ- ಅಧ್ಯಕ್ಷ (ಹಿಂದುಳಿದ ‘ಬ’ವರ್ಗ ಮಹಿಳೆ),ಉಪಾಧ್ಯಕ್ಷ (ಎಸ್.ಟಿ)
ಕಳ್ಳಿಗುದ್ದಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಎಸ್.ಟಿ ಮಹಿಳೆ)
ಉದಗಟ್ಟಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),
ಮಮದಾಪೂರ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ಹಿರೇನಂದಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ ( ಸಾಮಾನ್ಯ ಮಹಿಳೆ)
ತವಗ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ಮದವಾಲ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಎಸ್.ಟಿ ಮಹಿಳೆ)
ಬೆಣಚಿನಮರಡಿ(ಯು) ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಹಿಂದುಳಿದ’ಅ’ವರ್ಗ ಮಹಿಳೆ)
ಲೋಳಸೂರ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ನಲ್ಲಾನಟ್ಟಿ- ಅಧ್ಯಕ್ಷ (ಸಾಮಾನ್ಯ),ಉಪಾಧ್ಯಕ್ಷ (ಹಿಂದುಳಿದ’ಅ’ವರ್ಗ ಮಹಿಳೆ)
ಕೌಜಲಗಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಸಿ.ಮಹಿಳೆ)
ಬೆಟಗೇರಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ)
ಕೊಳವಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಹಿಂದುಳಿದ ‘ಅ’ವರ್ಗ)
ಮಕ್ಕಳಗೇರಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಟಿ)
ಕುಂದರಗಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಟಿ.ಮಹಿಳೆ)
ಗುಜನಾಳ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಎಸ್.ಸಿ)
ಕೊಣ್ಣೂರ(ಗ್ರಾಮೀಣ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ)
ಶಿಲ್ತಿಬಾಂವಿ- ಅಧ್ಯಕ್ಷ (ಸಾಮಾನ್ಯ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ)
ಬೆಣಚಿನಮರಡಿ- ಅಧ್ಯಕ್ಷ (ಎಸ್.ಸಿ),ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ಸುಲಧಾಳ- ಅಧ್ಯಕ್ಷ (ಎಸ್.ಸಿ.ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ)
ತಪಸಿ- ಅಧ್ಯಕ್ಷ (ಎಸ್.ಸಿ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ)
ಮೆಳವಂಕಿ- ಅಧ್ಯಕ್ಷ (ಎಸ್.ಟಿ),ಉಪಾಧ್ಯಕ್ಷ (ಹಿಂದುಳಿದ ‘ಬ’ ವರ್ಗ ಮಹಿಳೆ)
ಮಾಲದಿನ್ನಿ- ಅಧ್ಯಕ್ಷ (ಎಸ್.ಟಿ),ಉಪಾಧ್ಯಕ್ಷ (ಹಿಂದುಳಿದ ‘ಅ’ ವರ್ಗ ಮಹಿಳೆ)
ದಂಡಾಪೂರ- ಅಧ್ಯಕ್ಷ (ಎಸ್.ಟಿ),ಉಪಾಧ್ಯಕ್ಷ (ಸಾಮಾನ್ಯ)
ಗೋಸಬಾಳ- ಅಧ್ಯಕ್ಷ (ಎಸ್.ಟಿ ಮಹಿಳೆ)ಉಪಾಧ್ಯಕ್ಷ (ಹಿಂದುಳಿದ ‘ಅ’ವರ್ಗ)
ಶಿಂದಿಕುರಬೇಟ- ಅಧ್ಯಕ್ಷ (ಎಸ್.ಟಿ ಮಹಿಳೆ),ಉಪಾಧ್ಯಕ್ಷ (ಹಿಂದುಳಿದ ‘ಅ’ ವರ್ಗ)
ಮಿಡಕನಟ್ಟಿ- ಅಧ್ಯಕ್ಷ (ಎಸ್.ಟಿ ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿಗಳನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ,ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಬಸವರಾಜ ಹೆಗ್ಗನಾಯಿಕ, ಪೌರಾಯುಕ್ತ ಶಿವಾನಂದ ಹಿರೇಮಠ ಹಾಗೂ ಕಚೇರಿ ಸಿಬ್ಬಂದಿ ವರ್ಗ ಮತ್ತು ಜನಪ್ರತಿನಿಧಿಗಳು ಇದ್ದರು.