ತೆಲಂಗಾಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು 1.12 ಕೋಟಿ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ನರ್ಸಾಪುರ ಮಂಡಲದ ಚೆಪ್ಪಲೂರ್ತಿ ಗ್ರಾಮದಲ್ಲಿ 112 ಎಕರೆ ಜಮೀನಿಗೆ ಸಂಬಂಧಿಸಿದಂತೆ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬಲವಂತ ಮಾಡಿದ್ದರು. ಎಕರೆಗೆ 1 ಲಕ್ಷ ರೂಪಾಯಿಯಂತೆ 112 ಎಕರೆಗೆ 1.12 …
Read More »ಎಸಿಬಿ ದಾಳಿ: ಭ್ರಷ್ಟಾಚಾರ ರಾಣಿ ಬಳಿ 4.47 ಕೋಟಿ ಪತ್ತೆ.
ಹೈದರಾಬಾದ (ಸೆ 2): ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ ಮಂಗಳವಾರ ವಿಮಾ ವೈದ್ಯಕೀಯ ಸೇವೆಗಳ ಮಾಜಿ ನಿರ್ದೇಶಕಿ ಹಾಗೂ ಇನ್ನೋರ್ವ ಅಧಿಕಾರಿಗೆ ಸೇರಿರುವ ಲೆಕ್ಕವಿಲ್ಲದ 4.47 ಕೋಟಿ ವಶ. ವಾಣಿಜ್ಯ ಹಾಗೂ ವಸತಿ ಸ್ಥಳ ಖರೀದಿಗಾಗಿ ಹೈದರಾಬಾದ್ನ ಸೈಬರಾಬಾದ್ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದ ಮಾಜಿ ಐಎಂಎಸ್ ನಿರ್ದೇಶಕಿ ದೇವಿಕಾ ರಾಣಿ ಅವರಿಂದ 3.75 ಕೋ.ರೂ. ಹಾಗೂ ಇಎಸ್ಐ ಫಾರ್ಮಾಸಿಸ್ಟ್ ನಾಗಾ ಲಕ್ಷ್ಮೀ ಅವರ ಲೆಕ್ಕವಿಲ್ಲದ 75 …
Read More »