ಯಮಕನಮರಡಿ: ಮುಸ್ಲಿಂ ಸಮಾಜ ಬಾಂಧವರ ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡುವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.ಪಟ್ಟಣದಲ್ಲಿ ನಿರ್ಮಿಸಿದ ನೂತನ ಶಾದಿ ಮಹಲ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿಅನೇಕ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಶಾದಿ ಮಹಲ್ ಗಳನ್ನು ನಿರ್ಮಿಸಲಾಗಿದೆ. ಇವುಗಳನ್ನುಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಯಮಕನಮರಡಿಯಲ್ಲಿ ಶಾದಿ ಮಹಲ್ ನಿರ್ಮಿಸಬೇಕು ಎಂದು ಮುಸ್ಲಿಂ ಬಾಂಧವರ ಬೇಡಿಕೆಯಾಗಿತ್ತು. ಅನುದಾನ ಕೊರತೆಯಿಂದ ಶಾದಿ ಮಹಲ್ …
Read More »ಅರಭಾವಿ, ಕಲ್ಲೊಳ್ಳಿ, ನಾಗನೂರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರ ಭರ್ಜರಿ ಜಯ
ಮೂಡಲಗಿ : ಕಳೆದ ಸೋಮವಾರದಂದು ಜರುಗಿದ ತಾಲೂಕಿನ ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರೇ ಭರ್ಜರಿ ಜಯ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸ್ವ ಗ್ರಾಮದಲ್ಲಿಯೇ …
Read More »ಒಮಿಕ್ರಾನ್ ಭೀತಿಯನ್ನು ಮರೆತು ಮಕ್ಕಳನ್ನು ಒಂದೆಡೆ ಸೇರಿಸಿ ಯಡವಟ್ಟು ಮಾಡಿದ ಆಯೋಜಕರು!
ಘಟಪ್ರಭಾ: ರಾಜ್ಯದಲ್ಲಿ ಒಮಿಕ್ರಾನ್ ಹಬ್ಬುವ ಭೀತಿಯಿಂದ ಸರಕಾರ ಮುಂಜಾಗೃತಿಯಿಂದ ನೈಟ್ ಕಫ್ರ್ಯೂದಂಥ ಕ್ರಮಗಳನ್ನು ಕೈಗೊಳ್ಳುತ್ತಿದೆ ಆದರೆ ಇತ್ತ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಜಾಥಾ ಹೆಸರಿನಲ್ಲಿ ಆಯೋಜಕರು ನೂರಾರು ಮಕ್ಕಳನ್ನು ಒಂದೆಡೆ ಸೇರಿಸಿ ಯಡವಟ್ಟು ಮಾಡಿದ್ದಾರೆ. ರಾಜ್ಯಾದ್ಯಂತ ಒಮಿಕ್ರಾನ್ ಎಲ್ಲಂದರಲ್ಲಿ ತನ್ನ ಕದಂಬಬಾಹುಗಳನ್ನು ಚಾಚುತ್ತಿದೆ. ಇಂದಥ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಗೆ ಸರಕಾರ ಇನ್ನಿಲ್ಲದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇತ್ತ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜುಗಳ …
Read More »ಮಕ್ಕಳಿಗೆ ಉತ್ತಮ ಸಂಸ್ಕೃತಿ ಮನೆಯಿಂದಲೇ ಪ್ರಾರಂಭವಾಗಬೇಕು:ಸೋಮಶೇಖರ ಮಗದುಮ್ಮ
ಗೋಕಾಕ ಡಿ 27 :ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳು ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುವುದು,ಪತಿಗೆ ಪತ್ನಿ ಮತ್ತು ಪತ್ನಿಗೆ ಪತಿಯೇ ಆದರ್ಶರಾಗಿದ್ದರೆ ಅವರು ಸಮಾಜದಲ್ಲಿ ಆದರ್ಶ ದಂಪತಿಗಳಾಗುತ್ತಾರೆ ಎಂದು ಸೋಮಶೇಖರ ಮಗದುಮ್ಮ ಹೇಳಿದರು. ಶನಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಇಲ್ಲಿನ ಕನಸು ಫೌಂಡೇಶನ್ ನವರು ಹಮ್ಮಿಕೊಂಡ ಆದರ್ಶ ದಂಪತಿಗಳು ಕಾರ್ಯಕ್ರಮದಲ್ಲಿ ವಿಜೇತ ದಂಪತಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಸಂಸಾರದಲ್ಲಿ ಸಾಮರಸ್ಯ ಕಾಯ್ದಕ್ಕೊಳ್ಳುವುದು ಅತೀ ಅಗತ್ಯ ಮತ್ತು …
Read More »“ನ್ಯೂ ಗೋಕಾಕ” ಕ್ಯಾಲೆಂಡರ್ ಬಿಡುಗಡೆ| ತಂಡಕ್ಕೆ ಶುಭ ಹಾರೈಸಿದ ಪಿಎಸ್ಐ ಕೆ ಬಿ ವಾಲಿಕಾರ!
ಗೋಕಾಕ: ಗೋಕಾಕ ನಗರದ ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಇಂದು ಬಿಡುಗಡೆಗೊಳಿಸಿದರು. ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ಗೋಕಾಕ ತಾಲೂಕಿನ ನಗರವನ್ನು ಕಾಪಾಡುತ್ತಿರುವ ಆರಕ್ಷಕರಗೆ ನ್ಯೂ ಗೋಕಾಕ ತಂಡ ನೂತನ ದಿನದರ್ಶಿಕೆಯನ್ನು ವಿತರಿಸಿದರು. ಈ ಸಮಯದಲ್ಲಿ ನಗರ ಪಿಎಸ್ಐ ಕೆ ಬಿ ವಾಲಿಕಾರ ಅವರು “ನ್ಯೂ ಗೋಕಾಕ” ಪುಟ ಉತ್ತಮವಾದ ಕಾರ್ಯಗಳಿಗೆ …
Read More »ರಾಜ್ಯಕ್ಕೇ ಮಾದರಿಯಾದ ಒಂದು ಪತ್ರಕರ್ತರ ಭವನ ನಿರ್ಮಾಣವಾಗಬೇಕು:ಡಾ॥ ಭೀಮಶಿ ಜಾರಕಿಹೊಳಿ
ಬೆಳಗಾವಿ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಬೆಳಗಾವಿಯ ಸದಾಶಿವ ನಗರದ ಚೌಗುಲೆ ಬಿಲ್ಡಿಂಗ್‍ನಲ್ಲಿ ಶನಿವಾರ ಇಂದು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಭೆ ನಡೆಯಿತು. ಈ ಸಭೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಡಾ॥ ಭೀಮಶಿ ಜಾರಕಿಹೊಳಿರವರು, ರಾಜ್ಯದಲ್ಲಿ ಹೇಗೆ ವಿಧಾನ ಸೌಧವಿದೇಯೋ ಅದೇ ರೀತಿಯಲ್ಲಿ ರಾಜ್ಯಕ್ಕೇ ಮಾದರಿಯಾದ …
Read More »ಗೋಕಾಕ ತಾಲೂಕು ಪತ್ರಕರ್ತರ ಸಂಘದ ಸಮ್ಮುಖದಲ್ಲಿ ನ್ಯೂ ಗೋಕಾಕ ಕ್ಯಾಲೆಂಡರ್ ಬಿಡುಗಡೆ!
ಗೋಕಾಕ: ಗೋಕಾಕ ತಾಲೂಕು ಪತ್ರಕರ್ತರ ಸಂಘ (ರಿ) ಸಮ್ಮುಖದಲ್ಲಿ “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು. ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ಗೋಕಾಕ ತಾಲೂಕಿನ ಸುದ್ದಿಗಳನ್ನು ಬಿತ್ತರಿಸುವ ವರದಿಗಾರರ ಸಮ್ಮುಖದಲ್ಲಿ ನ್ಯೂ ಗೋಕಾಕ ನೂತನ ದಿನದರ್ಶಿಕೆ ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಮನೋಹರ ಮೇಗೆರಿ ಅವರು ಮಾತನಾಡಿ “ನ್ಯೂ ಗೋಕಾಕ” ಪುಟ ಉತ್ತಮವಾದ ಕಾರ್ಯ ಮಾಡುತ್ತಿದೆ ನಾವು ಮತ್ತು …
Read More »ನ್ಯೂ ಗೋಕಾಕ ಕ್ಯಾಲೆಂಡರ್ ಬಿಡುಗಡೆ ಶುಭ ಹಾರೈಸಿದ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ
ಗೋಕಾಕ: ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು. ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ನೂತನ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರನ್ನು ಭೇಟಿಯಾಗಿ ದಿನದರ್ಶಿಕೆ ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ ಸರ್ವೋತ್ತಮ ಜಾರಕಿಹೊಳಿ ಅವರು ನ್ಯೂ ಗೋಕಾಕ ಪುಟ ಉತ್ತಮವಾದ ಕಾರ್ಯ ಮಾಡುತ್ತಾ ಬಂದಿದೆ, ತಾಲೂಕಿನ ಜನರಿಗೆ ಉಪಯುಕ್ತ ಮಾಹಿತಿ ನೀಡುತ್ತಾ ಸಾಮಾಜಿಕ ಕಾರ್ಯಗಳನ್ನು …
Read More »ನೂತನ ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ ಅವರಿಂದ “ನ್ಯೂ ಗೋಕಾಕ” ತಂಡದ ನೂತನ ದಿನದರ್ಶಿಕೆ ಬಿಡುಗಡೆ!
ಗೋಕಾಕ: ನಗರದ ಕಛೇರಿಯಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ ಅವರು “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು. ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ನೂತನ ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ದಿನದರ್ಶಿಕೆ ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ ಲಖನ ಜಾರಕಿಹೊಳಿ ಅವರು ನ್ಯೂ ಗೋಕಾಕ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನ್ಯೂ ಗೋಕಾಕ …
Read More »ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು : ಸತೀಶ್ ಜಾರಕಿಹೊಳಿ
ರಾಯಬಾಗ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವಂತ ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು. ಅವುಗಳೇ ಚುನಾವಣೆ ಗೆಲ್ಲಲು ನಮಗೆ ಶ್ರೀರಕ್ಷೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಡಿ.27ರಂದು ನಡೆಯುವ ತಾಲ್ಲೂಕಿನ ಚಿಂಚಲಿ, ಹಾರೋಗರಿ ಪಟ್ಟಣ ಪಂಚಾಯ್ತಿ ಚುನಾವಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನು ಉದ್ದೇಶೀಸಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3ರಿಂದ 4 ಲಕ್ಷ …
Read More »