ರಾಮನಗರ :ಅಂಬರೀಶ್ ಮುಂದೆ ನಾನು ಕೈ ಕಟ್ಟಿ ನಿಂತಿರುತ್ತಿದ್ದೆ. ಅಂದರೆ ನಾನು ಸಾರ್ವಜನಿಕರ ಮುಂದೆಯೂ ಕೈ ಕಟ್ಟಿ ನಿಲ್ಲುತ್ತಿದ್ದೆ. ಇವರು ಹೇಳೋ ಹಾಗೆ ನಾನೇನು ಅಂಬರೀಶ್ ಗೆ ಗುಲಾಮ ಆಗಿದ್ನಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಾಮನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಾರ್ವಜನಿಕರ ಮುಂದೆ ಕೂಡ ಕೈಕಟ್ಟಿ ಎಂಬ ಸುಮಲತಾ ಅವರ ಹೇಳಿಕೆಗೆ ಮಾಧ್ಯಮದವರು ಹೆಚ್ಚಿನ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ. ನಾನು ಕಳೆದ …
Read More »
CKNEWSKANNADA / BRASTACHARDARSHAN CK NEWS KANNADA