ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಅಬ್ಬರದ ಪ್ರಚಾರ ನಡೆಸಿದರು. ಸತೀಶ ಹಾಗೂ ಲಕ್ಷ್ಮಿ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ವಾಧ್ಯಮೇಳಗಳನ್ನು ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಸತೀಶ ಅವರ ಪರ ಜೈಘೋಷಗಳನ್ನು ಕೂಗಿದರು. ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್, “ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ …
Read More »ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ನಾಮಪತ್ರ ಸಲ್ಲಿಕೆ.
ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಬಿಜೆಪಿ ಶಾಲು ಹಾಕಿಕೊಂಡು ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ಮಂಗಲಾ ನಾಮನಿರ್ದೇಶನ ಮಾಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಉಮೇಶ್ ಕತ್ತಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಂಕರಗೌಡ ಪಾಟೀಲ, ಶಾಸಕರಾದ ಅಭಯ …
Read More »*ಗೋಕಾಕ ಪೋಲಿಸರ ಭರ್ಜರಿ ಬೇಟೆ,ಕಳ್ಳತನವಾದ ಟ್ರಕ್ ಪತ್ತೆ ಹಚ್ಚಿದ ಪೋಲಿಸರ ತಂಡ*
ಗೋಕಾಕ್ ಶಹರ ಠಾಣೆ ದಿನಾಂಕ 23/02/2020 ರಂದು ಮಧ್ಯಾಹ್ನ ಲಕ್ಷ್ಮಣ್ ನಿಂಬರಗಿ ಎಸ್ಪಿ ಸಾಹೇಬರು ಹಾಗೂ ಹೆಚ್ಚುವರಿ ಎಸ್ಪಿ ಸಾಹೇಬರು ಬೆಳಗಾವಿ ಮತ್ತು ಜಾವೀದ್ ಇನಾಮ್ದಾರ್ ಡಿವಾಯ್ಎಸ್ಪಿ ಗೋಕಾಕ ಹಾಗೂ ಗೋಪಾಲ ರಾಥೋಡ್ ಸಿಪಿಐ ಗೋಕಾಕ್ ರವರ ಮಾರ್ಗದರ್ಶನದಲ್ಲಿ ಟ್ರಕ್ ಕಳ್ಳತನ ಪತ್ತೆಯಾಗಿ ತಂಡ ರಚಿಸಿದ್ದು ತಂಡದ ಸಿಬ್ಬಂದಿಯವರಾದ ಕೆ ಬಿ ವಾಲಿಕಾರ್ ಪಿಎಸ್ಐ ಗೋಕಾಕ್ ಪೊಲೀಸ್ ಠಾಣೆ ಮತ್ತು ಆರ್ ಎಚ್ ಮುಲ್ಲಾ ಗೋಕಾಕದಲ್ಲಿ ಅಪರಾಧ ವಿಭಾಗ ಸಿಬ್ಬಂದಿ1)ಬಿ …
Read More »ಗೋಕಾಕ ವಾರ್ಡ ನಂ 26 ಸರ್ವಾಂಗೀಣ ಅಭಿವೃದ್ಧಿ ಬದ್ಧ: ಬಾಬು ಮುಳಗುಂದ!
ಗೋಕಾಕ: ನಗರ ಸಭೆ ಉಪಚುನಾವಣೆ ಅಭ್ಯರ್ಥಿಗಳ ಪ್ರಚಾರ ದಿನೇ ದಿನೇ ಜೋರಾಗುತ್ತಿದ್ದು ಗೋಕಾಕ ನಗರಸಭೆಯ ವಾರ್ಡ ನಂ 26 ನೇಯ ಅಭ್ಯರ್ಥಿಯಾದ ಬಾಬು ಕೃಷ್ಣಪ್ಪಾ ಮುಳಗುಂದ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಹೌದು ಇಂದು ಬಾಬು ಕೃಷ್ಣಪ್ಪಾ ಮುಳಗುಂದ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಮತದಾರರ ಅತಿ ವಿಶ್ವಾಸದಿಂದ ಜಯ ನಿಮ್ಮದಾಗಲಿ ಎಂದು ಹರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಾಬು …
Read More »*ಬೆಳಗಾವಿ ಲೋಕಸಭಾ ಉಪ ಚುನಾವಣೆ 5ಲಕ್ಷ ಕ್ಕೂ ಹೆಚ್ಚು ಅಂತರದ ಮತಗಳ ಪಡೆಯಲು ಶ್ರಮಿಸಿ-ಮಹೇಶ ಟೆಂಗಿನಕಾಯಿ*!
ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ೫ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಗುರಿ ಹೊಂದಿದ್ದು, ಗೋಕಾಕ ಮತಕ್ಷೇತ್ರದಿಂದ ೧ಲಕ್ಷಕ್ಕೂ ಅಧಿಕ ಅಂತರದ ಮತಗಳನ್ನು ಪಡೆಯಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ಅವರು, ಬುಧವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲಗಳ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಭೂತ ಸಮಿತಿಯ ಅಧ್ಯಕ್ಷರುಗಳ ಸಮಾವೇಶವನ್ನು …
Read More »ಅಭಿವೃದ್ಧಿಯೇ ನನ್ನ ಮುಖ್ಯ ಗುರಿ : ವಿಷ್ಣು ಗೌಡ ಪಾಟೀಲ
ಗೋಕಾಕ: ನಗರ ಸಭೆ ಉಪಚುನಾವಣೆ ಕಾವು ಜೋರಾಗಿದ್ದು, ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಸದ್ಯಸರ ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂ 13ನೇಯ ಉಪಚುನಾವಣೆಯಲ್ಲಿ ಅದೇ ವಾರ್ಡಿನ ವಿಷ್ಣು ಗೌಡ ಪಾಟೀಲ್ ಕಣಕ್ಕೆ ಇಳಿದಿದ್ದಾರೆ. ಇಂದು ವಿಷ್ಣು ಗೌಡ ಪಾಟೀಲ್ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದು ಅವರ ಆತ್ಮೀಯ ಗೆಳೆಯ ಮಂಜುನಾಥ್ ತುರಾಯಿದಾರ ಸಾಥ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣು ಗೌಡ ಪಾಟೀಲ್ …
Read More »ಬೆಳಗಾವಿ ಉಪ ಚುನಾವಣೆ : ಸರ್ಕಾರದ ದುರಾಡಳಿತವೇ ಪ್ರಮುಖ ವಿಷಯ: ಸತೀಶ್ ಜಾರಕಿಹೊಳಿ
ಬೆಳಗಾವಿ : ಮಾರ್ಚ್ 25 ರೊಳಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುತ್ತದೆ. ಪ್ರಧಾನಿ ಮೋದಿ , ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವನ್ನೇ ಮೊದಲು ಟಾರ್ಗೆಟ್ ಮಾಡಲಿದ್ದೇವೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿ, ಕೇಂದ್ರ ಕೃಷಿ ಕಾಯ್ದೆ, ಮೋದಿ ಅವರು ಏಳು ವರ್ಷದ ಆಡಳಿತ, ತೈಲ ಬೆಲೆ ಏರಿಕೆ, ಖಾಸಗೀಕರಣ , ಸ್ಥಳೀಯವಾಗಿ ಕಳೆದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ …
Read More »ಗೋಕಾಕದಲ್ಲಿ ನಗರ ಸಭೆ ಉಪಚುನಾವಣೆ ರಣಕಹಳೆ: ಗೌಡರಿಂದ ಭರ್ಜರಿ ಪ್ರಚಾರ.
ಗೋಕಾಕ: ನಗರ ಸಭೆ ಉಪಚುನಾವಣೆ ಕಾವು ಜೋರಾಗಿದ್ದು, ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಸದ್ಯಸರ ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂ 13ನೇಯ ಉಪಚುನಾವಣೆಯಲ್ಲಿ ಅದೇ ವಾರ್ಡಿನ ಯುವಕ ವಿಷ್ಣು ಗೌಡ ಪಾಟೀಲ್ ಕಣಕ್ಕೆ ಇಳಿದಿದ್ದಾರೆ. ಇಂದು ವಿಷ್ಣು ಗೌಡ ಪಾಟೀಲ್ ಭರ್ಜರಿ ಪ್ರಚಾರ ಆರಂಭ ಮಾಡಿದ್ದು ಶಿವನ ಗೌಡ ಪಾಟೀಲ್ ಸಾಥ ನೀಡಿದ್ದಾರೆ. ವಾರ್ಡಿನ ಗುರು ಹಿರಿಯರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು. ತದನಂತರ ಮಾತನಾಡಿದ …
Read More »ದಳವಾಯಿ ಕುಟುಂಬದ ಮೂರನೇ ಕುಡಿ ರಾಜಕೀಯದತ್ತ !
ಗೋಕಾಕ : ನಗರ ಸಭೆ ಉಪಚುನಾವಣೆ ಪೈಪೋಟಿ ಜೋರಾಗಿದ್ದು ಈ ವಾರ್ಡನಲ್ಲಿ ಮಾಜಿ ನಗರ ಅಧ್ಯಕ್ಷ ಸಿದ್ದಲಿಂಗ ದಳವಾಯಿ ಸುಪುತ್ರ ಸಮಾಜ ಸೇವೆಗಾಗಿ ರಾಜಕೀಯದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂಬರ 13ನೇಯ ಉಪಚುನಾವಣೆಯಲ್ಲಿ ದಳವಾಯಿ ಕುಟುಂಬದ ಮೂರನೆ ಕುಡಿ ಅಭಿಷೇಕ ಸಿದ್ದಲಿಂಗಪ್ಪ,ದಳವಾಯಿ, ಸಮಾಜ ಸೇವೆಗಾಗಿ ಇವತ್ತು ವಾರ್ಡ ನಂಬರ 13ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ. ಮೊದಲಿನಿಂದಲೂ ಸಮಾಜ ಸೇವೆಗಾಗಿಯೆ ಪ್ರಸಿದ್ದಿ …
Read More »ಅಭಿಮಾನಿಗಳಿಂದ ಕೆಎಮ್ಎಫ್ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ.
ಗೋಕಾಕ: ಕೆಎಮ್ಎಫ್ ನಿರ್ದೇಶಕರಾದ ಅಮರನಾಥ ರ ಜಾರಕಿಹೊಳಿಯವರ ಹುಟ್ಟು ಹಬ್ಬದ ನಿಮಿತ್ಯವಾಗಿ ಇಂದು ನಗರದಲ್ಲಿ ಅಭಿಮಾನಿಗಳು ಅತ್ಯಂತ ಸರಳವಾಗಿ ಅವರ ಹುಟ್ಟು ಹಬ್ಬವನ್ನು ಆಚರಿಸಿದರು. ಅಮರನಾಥ ಜಾರಕಿಹೊಳಿ ಅವರು ತಾಲೂಕಿನ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಅದೇ ಅಮರನಾಥ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಗುರುಪ್ರಸಾದ್ ಪಾವಡೆ ಹಾಗೂ ಅನೇಕ ಅಭಿಮಾನಿಗಳು ಇಂದು ಸರಕಾರಿ …
Read More »