Breaking News

ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ನೋಡಿ ಮಾಹಿತಿ


ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ (Chief Minister Basavaraja Bommai) 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು,

ಕೆ.ಎಸ್. ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ನೀಡಲಾಗಿದೆ.

ಯಾರಿಗೆ ಯಾವ ಖಾತೆ? ಇಲ್ಲಿದೆ ನೋಡಿ ಮಾಹಿತಿ

ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಆರ್. ಅಶೋಕ್-ಕಂದಾಯ

ಬಿ.ಶ್ರೀರಾಮುಲು-ಸಾರಿಗೆ

ವಿ.ಸೋಮಣ್ಣ- ವಸತಿ

ಬಿ.ಸಿ.ಪಾಟೀಲ್-ಕೃಷಿ

ಎಸ್.ಟಿ.ಸೋಮಶೇಖರ್-ಸಹಕಾರ

ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಕೆ.

ಗೋಪಾಲಯ್ಯ-ಅಬಕಾರಿ

ಉಮೇಶ್ ಕತ್ತಿ-ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ

ಎಸ್. ಅಂಗಾರ-ಮೀನುಗಾರಿಕೆ

ಸುನಿಲ್ ಕುಮಾರ್ : ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಎಂಟಿಬಿ ನಾಗರಾಜ್ : ಪೌರಡಾಡಳಿ ಮತ್ತು ಸಣ್ಣ ಕೈಗಾರಿಗೆ

ಅರಗ ಜ್ಞಾನೇಂದ್ರ : ಗೃಹ ಇಲಾಖೆ

ಪ್ರಭು ಚೌಹಾಣ್- ಪಶುಸಂಗೋಪನೆ

ಶಿವರಾಮ್ ಹೆಬ್ಬಾರ್ : ಕಾರ್ಮಿಕ

ಮುನಿರತ್ನ : ತೋಟಗಾರಿಕೆ

ಭೈರತಿ ಬಸವರಾಜ್ : ನಗರಾಭಿವೃದ್ಧಿ

ಹಾಲಪ್ಪ ಆಚಾರ್ : ಗಣಿ ಮತ್ತು ಭೂ ವಿಜ್ಞಾನ

ಸಿಸಿ. ಪಾಟೀಲ್ : ಲೋಕಪಯೋಗಿ

ಜೆ.ಸಿ.ಮಾಧುಸ್ವಾಮಿ : ಸಣ್ಣನೀರಾವರಿ

ಆನಂದ್ ಸಿಂಗ್ : ಪರಿಸರ

ಮರುಗೇಶ್ ನಿರಾಣಿ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ

ಶಿವರಾಮ್ ಹೆಬ್ಬಾರ್ : ಕಾರ್ಮಿಕ ಇಲಾಖೆ

ಗೋವಿಂದ : ಜಲಸಂಪನ್ಮೂಲ

ಕೋಟ ಶ್ರೀನಿವಾಸ ಪೂಜಾರಿ : ಸಮಾಜ ಕಲ್ಯಾಣ

ಕೆ.ಸಿ. ನಾರಾಯಣಗೌಡ : ಕ್ರೀಡೆ


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

“ಸಾಹುಕಾರ್ ಕಮಾಲ್ ಮಹಾರಾಷ್ಟ್ರದಲ್ಲಿ ಸಾಹುಕಾರ್ ಶಕ್ತಿ ಪ್ರದರ್ಶನ” ಜಾರಕಿಹೊಳಿ ಅಭಿಮಾನಿಗಳ ಪೋಸ್ಟ್ ವೈರಲ್!

  ಗೋಕಾಕ :ಮಹಾರಾಷ್ಟ್ರದ ಅಘಾಡಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ 15 ರಿಂದ 20 ದಿನ ಮುಂಬೈನಲ್ಲೆ ಸಾಹುಕಾರ್ ಇದ್ದು ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ