ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಲೈನ್ ಮನೆಗೆ ಡಿಕ್ಕಿಯಾಗಿರುವ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ತಾಕೇರಿಯಿಂದ ಸೋಮವಾರಪೇಟೆ ಹೋಗುವಾಗ ಮಾರ್ಗ ಮಧ್ಯೆ ದುರ್ಘಟನೆ ನಡೆದಿದ್ದು, ಪ್ರಾಣಪಾಯದಿಂದ ಚಾಲಕ ಬೋಪಯ್ಯ (47) ಪಾರಾಗಿದ್ದಾರೆ.
ಚಾಲಕನಿಗೆ ಲೋ ಬಿಪಿ ಹಿನ್ನಲೆಯಲ್ಲಿ ಮಾರುತಿ ಬ್ರಿಝಾ ಕಾರು ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿಯಾಗಿದೆ.