ಗೋಕಾಕ : ಮಾರ್ಕಂಡೇಯ ನಗರದ ಶ್ರೀ ಹನುಮಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಭಾ ಭವನ ಕಟ್ಟಡದ ಭೂಮಿ ಪೂಜೆಯನ್ನು ಎಪಿಎಂಸಿ ಸದಸ್ಯ ಬಸವರಾಜ ಸಾಯನ್ನವರ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಶ್ರೀಮತಿ ವನಶ್ರೀ ಸಾಯನ್ನವರ, ಮಾಜಿ ನಗರ ಸಭೆ ಸದಸ್ಯರಾದ ಲಕ್ಷ್ಮಣ ಖಡಕಭಾಂವಿ, ನಗರದ ಪ್ರಮುಖರಾದ ರಾಯಪ್ಪ ಗುದಗನ್ನವರ, ಬಸವರಾಜ ಪೋಟಿ, ರಿಯಾಜ್ ಮುಲ್ಲಾ, ಲಕ್ಷ್ಮಣ ಕಿಲಾರಿ, ಬನ್ನಿಶೇಟ್ಟಿ ಅಜ್ಜಾ, ಶಂಕರ ಜಾದವ್, ಜಗದೀಶ್ ಪಾಟೀಲ್,ರಾಮಸಿದ್ದ ಹೊರಟ್ಟಿ, ಸಚಿನ್ ಮಾನೆ, ಮಾನಿಂಗ ಬಿಳಗಿ,ಬಸವರಾಜ ಹಂಜಿ, ಲಕ್ಷ್ಮಣ ಚಿಕ್ಕೋಪ, ಹಾಗೂ ನಗರದ ಯುವಕರು, ಹಿರಿಯರು ಉಪಸ್ಥಿತರಿದ್ದರು..