ಸಮ ಸಮಾಜಕ್ಕಾಗಿ ಹೋರಾಡುವುದು ಹಾಗೂ ಸಮಾಜದ ಹಿತ ಬಯಸಿ ಕಾರ್ಯನಿರ್ವಹಿಸುವುದು ನಮ್ಮ ಭೀಮ ರಕ್ಷಕ ಸಂಘಟನೆ ಮೂಲ ಉದ್ದೇಶ ಎಂದು ಬೆಳಗಾವಿ ಯಮಕನಮರಡಿಯಲ್ಲರುವ ಅಲದಾಳ ಅಥೀತಿ ಗೃಹದಲ್ಲಿ
ಕರ್ನಾಟಕ ಭೀಮ ರಕ್ಷಕ ಸಂಘಟನೆಯ ವತಿಯಿಂದ ಆಯೋಜಿಸಿದ ನಾನು ಅಂಬೇಡ್ಕರ ವಿಚಾರ ಗೋಷ್ಟಿಯಲ್ಲಿ ಕಾರ್ಯಕ್ರಮದಲ್ಲಿ ರಾಜ್ಯಾದಕ್ಷ ಈಶ್ವರ ಗುಡಜ ಇವರು ಡಾ: ಬಿ,ಆರ್, ಅಂಬೇಡ್ಕರ ಹಾಗು ಬಗವಾನ ಬುದ್ದರ ಭಾವ ಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ
ದೇಶದಲ್ಲಿ ಬಡವರಿದ್ದಾರೆ ಬಡವರಿಗಾಗಿ ನ್ಯಾಯ ದೊರಕಿಸುವ ಉದ್ದೇಶದಿಂದ ನಾವೆಲ್ಲರೂ ಸಂಘಟನೆ ಮಾಡಬೇಕಾಗಿದೆ ಹಲವಾರು ಜನರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಅದನ್ನು ಹೋಗಲಾಡಿಸಬೇಕಾಗಿದೆ,ರಾಜ್ಯದಲ್ಲಿ ಎಲ್ಲಾ ರಾಜಕಾರಣಿಗಳು ಇದ್ದಾರೆ ಆದರೆ ಬುದ್ದ ಬಸವ ಅಂಬೇಡ್ಕರರ ವಿಚಾರಗಳನ್ನು ಇಡೀ ರಾಜ್ಯದ ಜನರಿಗೆ ತಿಳಿಸುತ್ತಿರುವ ಎಕೈಕ ರಾಜಕಾರಣಿ ಅಂದರೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೊಳಿಯವರು, ಬುದ್ದ ಬಸವ ಅಂಬೇಡ್ಕರ ಅಂತಹ ಮಹಾಪುರುಷರ ವಿಚಾರಗಳನ್ನು ಯುವಕರಿಗೆ ತಿಳಿಸಬೇಕಾಗಿದೆ ಆ ನಿಟ್ಟಿನಲ್ಲಿ ಸಂಘಟನೆಯನ್ನು ರಾಜ್ಯದಂತ ಸುತ್ತಿ ಸಂಘಟನೆಯನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಹೆಬ್ಬಾಳ ಮಠದ ಪರಮ ಪೂಜ್ಯ ಶ್ರೀ ಬಸವಚೇತನ ಸ್ವಾಮೀಜಿವರು ಈ ಸಂಘಟನೆ ಉದ್ದೇಶ ಆಶೆಯ ಸಿದ್ದಾಂತ ಬಹಳ ಚೆನ್ನಾಗಿದೆ ಬಸವಣ್ಣನವರು ಅಂತರಚಾತಿ ವಿಹಾಹ ಮಾಡಿದರು ಅಂಬೇಡ್ಕರರು ಸಂವಿಧಾನ ಬರೆದರು ಜಾತಿವಾದ ರಾಜಕಾರಿಣಿ ಮಾಡುವವರು ಎಲ್ಲಿಯವರೆಗೂ ಇರೂತ್ತಾರೋ ಅಲ್ಲಿಯ ವರೆಗೆ ಮೀಸಲಾತಿ ಇರುತ್ತೆ ಅಂತ ಹೇಳಿ ಅಂಬೇಡ್ಕರರ ತತ್ವ ಸಿದ್ದಾಂತಗಲಕನ್ನು ಈಗನ ಯುವಕರು ತಮ್ಮಲ್ಲಿ ಅಲಕವಡಿಸಿಕೊಳ್ಳಬೇಕಾಗಿದೆ ಎಂದು ಭೀಮನ ರಕ್ಷಣೆ ಮಾಡುವ ಕಾರ್ಯ ನಿಮ್ಮಲ್ಲಿದೆ ನಿಮ್ಮ ಸಂಘಟನೆಗೆ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯುವನಾಯಕ ರಾಹುಲ ಸತೀಶ ಜಾರಕಿಹೊಳಿ ಅವರು ಮಾತನಾಡಿ ಬಡವರ ಬಗ್ಗೆ ಕಾಳಜಿ ಹೊಂದಿ, ಜಾತ್ಯಾತೀತವಾಗಿ ಕಾರ್ಯನಿರ್ವಹಿಸಲು ಸಂಘಟನೆ ಎಲ್ಲಾ ಸಮಾಜದ ಜನರನ್ನು ಒಳಗೊಂಡು ಸಿದ್ಧಾಂತದೊಂದಿಗೆ ಸರ್ವ ಜನಾಂಗಗಳ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಆರ್ಥಿಕ ಬಹುದ್ಧರ ನಾಡು ಎಂಬ ಸಿದ್ದಾಂತದೊಂದಿಗೆ ರಾಜ್ಯಾದ್ಯಂತ ಮೊಟ್ಟ ಮೊದಲನೆಯ ಬಾರಿಗೆ ಸಮಾಜದ ಏಳಿಗೆಗಾಗಿ ಸಂಘಟನೆಯನ್ನು ಕಟ್ಟಿ ರಾಜ್ಯದಾದ್ಯಂತ ಯುವಕರನ್ನು ಸೇರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿ ಹಾಗು ತಂದೆ ಅವರು ಸಾಕಷ್ಟು ಬುದ್ದ ಬಸವ ಅಂಬೇಡ್ಕರರ ವಿಚಾರಗಾಗಿ ಕೆಲವೊಂದು ತರಬೇತಿಗಳು ಪ್ರಾರಂಭಿಸಿದ್ದಾರೆ ಹಾಗೆ ಯಮಕನಮರಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ ನಾವು ಅಭಿವೃದ್ಧಿಗಾಗಿ ಸದಾ ನಿಮ್ಮೊಂದಿಗೆ ಇರ್ತೀವಿ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ರಾಜ್ಯಾದಕ್ಷ ಮಂಜುಳಾ ರಾಮಗಣಟ್ಟಿ ಹಾಗು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ ಜಿಲ್ಲಾ ಕಮಿಟಿ ಸದಸ್ಯರು ಸುರೇಶ್ ತಳವಾರ್ ಹಾಗೂ ಭಾರತ ವೈಭವ ಪತ್ರಿಕೆ ಸಂಪಾದಕರು ಪ್ರಶಾಂತ ಐಹೊಳೆ.ಏಳುಕೋಟೇಪ್ಪ ಪಾಟೀಲ.ವಿಷಯ ಮಂಡನೆ ಮಾಡಿದ ಬಿ.ಎಸ.ನಾಡಕರಿಣಿ ನಿವೃತ್ತಿ ಶಿಕ್ಷಕರು. ಕರ್ನಾಟಕ ಭೀಮ ರಕ್ಷಕ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಡಾ. ಈಶ್ವರ ಮಾ ಗುಡಜ. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಕ್ ನದಾಫ್.ಅಶೋಕ್ ಗಾಡಿವಡ್ಡರ್ ಬೆಳಗಾವಿ ಭಾಗಿಯ ಅಧ್ಯಕ್ಷರು.ವಿನೋದ ಗಸ್ತಿ, ದೇವಾನಂದ ದೊಡ್ಡಮನಿ ರಾಜ್ಯ ಸಮಿತಿ ಸದಸ್ಯರು ರಮೇಶ್ ಆಲೂರು ರಾಜ್ಯ ಸದಸ್ಯರು ರೇಹಮಾನ ಮೂಕಾಶಿ ಬೆಳಗಾವಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರು. ಹಾಗೂ ವೆಂಕಟೇಶ್ ಪಾಂಡ್ರೆ ಕಾರ್ಯದರ್ಶಿಗಳು.ಜಿಯಾವುಲ್ಲಾ ಒಂಟುಮೂರಿ ಪರವಿನ ಭೋಜಗಾರ ಬೆಳಗಾವಿ ಸಂಚಾಲಕರು.ಕಿರಣ ಗಾಯಕವಾಡ.ಮಂಜುನಾಥ ಸಿಂದೆ.ಮಾಯಪ್ಪ ಗಾಂಜೇಯಗೋಳ.ರಾಯಪ್ಪ ರಾಯನ್ನವರ. ರಾಜು ಮಾದರ.ಶಿಲ್ಪಾ ಹರಿಜನ.ದೀಪಾ.ಮಾದರ.ಪೃಥ್ವಿರಾಜ ಕಾಂಬಳೆ.ಸುದೀರ ಐಹೊಳೆ. ರಾಕೇಶ ಸಿಂದೆ. ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡುವರು ಕರೆಪ್ಪ ಗುಡೆನ್ನವರ ದಲಿತ ಸೇನೆ ಜಿಲ್ಲಾ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಕೆ ಆಸಿನರಾದ ಗಣ್ಯರಿಗೆ ಹಾಗೂ ಪದಾಧಿಕಾರಿಗಳಿಗೆ ಸಂವಿಧಾನ ಪಿಟಿಕೆ ಪ್ರತಿ ಕೊಟ್ಟು ಗೌರವಿಸಿ ಸರ್ವರನ್ನು ಸತ್ಕರಿಸಿಲಾಯಿತು.