ಕೊಲ್ಹಾಪುರ: ಜೇಮ್ಸ್ ವರ್ಗೀಸ್ ಮತ್ತು ತಂಡವು ಮಾನವ ಕಳ್ಳಸಾಗಣೆ ವಿರೋಧಿ ಘಟಕದೊಂದಿಗೆ (ಮಹಾರಾಷ್ಟ್ರ) ರಾಜ್ಯದ ಕೊಲ್ಹಾಪುರ ನಗರದ ಮಸಾಜ್ ಪಾರ್ಲರ್‌ನಿಂದ ಐದು ಹುಡುಗಿಯರನ್ನು ರಕ್ಷಿಸಿದೆ. ಹಲವು ದಿನಗಳ ಹಿಂದೆ ಎನ್‌ಜಿಒಗೆ ಮಾಹಿತಿ ಬಂದಿದ್ದು, ತಂಡದ ತನಿಖಾ ತಂಡವು ಮಾಹಿತಿಯನ್ನು ಪರಿಶೀಲಿಸಿದ್ದು, ಕೊಲ್ಹಾಪುರ ನಗರದ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ರವಾನಿಸಿದೆ. ಎಸ್ಪಿ ಮಹಿಂದರ್ ಪಂಡಿತ್ ತಮ್ಮ ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದರು. ಮಾಹಿತಿಯ ಮೇರೆಗೆ …
Read More »ಪತ್ರಕರ್ತರ ಮಂಜು ಹುಡೆದ್ ಕಾರ್ಯಕ್ಕೆ ಮೆಚ್ಚುಗೆ..!
ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ದಾಹ ಹೆಚ್ಚಾಗುತ್ತವೆ, ಅದರಿಂದ ಎಷ್ಟೋ ಪಕ್ಷಿಗಳು ಅಳುವಿನ ಅಂಚಿನಲ್ಲಿ ಬಂದಿದ್ದಾವೆ. ಪಕ್ಷಿಗಳ ಜೀವ ಉಳಿಸುವ ಕಾರ್ಯ ಮಾನವ ಮಾಡಬೇಕಾಗಿದೆ, ಒಂದು ಗುಬ್ಬಚ್ಚಿ ನೀರು ಇಲ್ಲದೆ ನರಳಾಡುತ್ತಿತ್ತು ಅದನ್ನು ಕಂಡ ಪತ್ರಕರ್ತರ ಮಂಜು ಹುಡೆದ್ ಹಾಗೂ ಅವರ ಸ್ನೇಹಿತ ಇಮಾಮ್ ಗುಡುನ್ನವರ್ ಅವರು ಸಹಾಯಕ್ಕೆ ಮುಂದಾದರು. ವಡಗಾಂವ್‌ನಲ್ಲಿ ಗುಬ್ಬಚ್ಚಿ, ಗೋಚರವಾಗಿ ತೊಂದರೆಗೀಡಾದ ಮತ್ತು ಒಣಗಿ, ನೀರಿಲ್ಲದೆ ಕಷ್ಟಪಡುತ್ತಿರುವಾಗ, ಆಯಾಸದಿಂದ ನಡುಗುತ್ತಾ ರಸ್ತೆಗೆ ಬಿದ್ದಿತ್ತು ಅದನ್ನು ಮಂಜು ಹಾಗೂ …
Read More »ಗೋಕಾಕ: ಒಕ್ಕಲುತನ ಹುಟ್ಟುವಳಿ ಸಂಘದ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕಬ್ಬೂರ ಆಯ್ಕೆ
ಗೋಕಾಕ: ತಾಲ್ಲೂಕಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಗೋಕಾಕ, ಬೆಳಗಾವಿ ಜಿಲ್ಲೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಮಲ್ಲಿಕಾರ್ಜುನ ಭೀಮಪ್ಪಾ ಕಬ್ಬೂರ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಜಿಲ್ಲೆಯ ಮೂಡಲಗಿ ತಾಲೂಕಿನ ಗ್ರಾಮದ ರಂಗಾಪೂರ ಮಲ್ಲಿಕಾರ್ಜುನ ಭೀಮಪ್ಪಾ ಕಬ್ಬೂರ ಇವರನ್ನು ಅಧಿಕಾರೇತರ ಸದ್ಯಸರಾಗಿ ಆಯ್ಕೆ ಮಾಡಿ ಸರ್ಕಾರ ಆದೇಶಿಸಲಾಗಿದೆ. ಜಿಲ್ಲಾಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಅವರ ಪ್ರಯತ್ನದಿಂದ ಒಕ್ಕಲುತನ ಹುಟ್ಟುವಳಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆ …
Read More »ವಿವಿಧ ಕ್ಷೇತ್ರಗಳಿಗೆ ಕುರ್ಚಿ ಹಾಗೂ ಸೌಂಡ್ ಸಿಸ್ಟಮ್ ವಿತರಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ..!
ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಿಗೆ ಸೌಂಡ್ ಸಿಸ್ಟಮ್ ಹಾಗೂ ಕುರ್ಚಿಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿದರು. ಗೋಕಾಕ, ಅರಭಾವಿ, ಬೈಲಹೊಂಗಲ, ರಾಮದುರ್ಗ ತಾಲೂಕಗಳ ವಿವಿಧ ಗ್ರಾಮದ ವಿವಿಧ ಸಮುದಾಯ ಭವನಗಳಿಗೆ, ದೇವಸ್ಥಾನ, ಮಸೀದಿ ಚರ್ಚಗಳಿಗೆ ಕುರ್ಚಿ ಹಾಗೂ ಸೌಂಡ್ ಸಿಸ್ಟಮ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರ …
Read More »ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಂಧಾನ ಸಭೆ; ಧರಣಿ ಕೈ ಬಿಟ್ಟ ರೈತರು
ಬೆಳಗಾವಿ: ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ನೀರಾವರಿ ಇಲಾಖೆಯಿಂದ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ಸೋಮವಾರದಿಂದ ಮುತ್ತಿಗೆ ಹಾಕಿ ನಡೆಸುತ್ತಿರುವ ಧರಣಿಯನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮಾಸ್ತಿಹೊಳಿ ಗ್ರಾಮದ ರೈತರು ಧರಣಿಯನ್ನು ಇಂದು ಕೈ ಬಿಟ್ಟಿದ್ದಾರೆ. ಸೋಮವಾರ ಚನ್ನಮ್ಮಾ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾಸ್ತಿಹೊಳಿ ರೈತರು 2 ಗಂಟೆಗಳ ಕಾಲ …
Read More »*ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ*
ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ *ಬೆಳಗಾವಿ:* ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಬೆಳಗಾವಿ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅರಭಾವಿ ಶಾಸಕ ಮತ್ತು ಕೆಎಂಎಫ್ ನಿಕಟಪೂರ್ವ …
Read More »ಲೈನ್ ಮ್ಯಾನ್ ದಿನಾಚರಣೆ ಉದ್ಘಾಟಿಸಿದ ಶಾಸಕ ರಾಜು ಸೇಠ್!
ಬೆಳಗಾವಿ : ಲೈನ್ ಮ್ಯಾನ್‌ಗಳು ತಮ್ಮ ಜೀವನವನ್ನೆ ಹೊತ್ತೆಯಾಗಿ ಇಟ್ಟು ಹಗಲು-ರಾತ್ರಿ ಎನ್ನದೆ ಜನಸಾಮಾನ್ಯರಿಗೆ ಬೆಳಕು ನೀಡುವ ದೃಷ್ಟಿಯಿಂದ ಕೆಲಸ ಮಾಡುತ್ತಾರೆ,ಎಂದು ಶಾಸಕ ರಾಜು ಸೇಠ್ ಹೇಳಿದರು. ಬೆಳಗಾವಿಯ ನೆಹರು ನಗರದ ಗಣಪತಿ ದೇವಾಲಯದ ಆವರಣದಲ್ಲಿ ಲೈನ್ ಮ್ಯಾನ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಇದೇ ವೇಳೆ ಕೆಲ ಲೈನ್ ಮ್ಯಾನ್ ಗಳನ್ನು ಸನ್ಮಾನಿಸಲಾಯಿತು . ಬಳಿಕ ಮಾತನಾಡಿದ ಶಾಸಕ ರಾಜು ಸೇಠ್ ಅವರು ಲೈನ್ ಮ್ಯಾನ್ ಗಳು ತಮ್ಮ ಜೀವನವನ್ನೆ ಹೊತ್ತೆಯಾಗಿ …
Read More »ಗೋಕಾಕ ನಗರದ ಬಸವ ನಗರದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮುಖಂಡ ಶಿವಾನಂದ ಹತ್ತಿ ಚಾಲನೆ.
ಗೋಕಾಕ : ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮುಖಂಡರಾದ ಶಿವಾನಂದ ಹತ್ತಿ ಅವರು ಪೋಲಿಯೋ ಹಾಕುವ ಮೂಲಕ ಚಾಲನೆ ನೀಡಿದರು. ವಾರ್ಡ್ 12 ರ ಬಸವ ನಗರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಭಾರತಿ ಶಿವಾನಂದ ಹತ್ತಿ, CDPO ಡಿ ಎಸ್ ಕೂಡವಕ್ಕಲಗಿ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರದ ತಾಯಂದಿರು ಉಪಸ್ಥಿತರಿದ್ದರು
Read More »ಉದ್ಯಾನವನ ಹಾಗೂ ನವೀಕರಣ; ಸರ್ಕಾರಿ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ
ಗೋಕಾಕ : ಸತೀಶ್ ಶುರ್ಗಸ್ಸ್ ಲಿಮಿಟೆಡ್ ಹುಣ್ಣಶ್ಯಾಳ ಪಿ.ಜಿ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಉದ್ಯಾನವನ ಹಾಗೂ ನವೀಕರಣ ಗೋಳಿಸಿದ ಶಾಲಾ ಕೊಠಡಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಶನಿವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಚಾರ್ಯ ಎಲ್.ಎ ಅಂತರಗಟ್ಟಿ, ಉಪ ಪ್ರಾಚಾರ್ಯ ಎಂ.ಬಿ.ಬಳಿಗಾರ , ಸತೀಶ ಶುರ್ಗಸ್ಸ್ ಲಿಮಿಟೆಡ್ ನ ಪ್ರದೀಪ್ ಇಂಡಿ, ಎಲ್.ಆರ್.ಕಾರಗಿ, ಪಿ.ಡಿ.ಹಿರೇಮಠ , ವ್ಹಿ.ಎಂ.ತಳವಾರ, ದಿಲೀಪ್ ಪವಾರ, …
Read More »ಅಧಿಕಾರಕ್ಕೇರಿ 9 ತಿಂಗಳಲ್ಲೇ ಅನೇಕ ಯೋಜನೆಗಳು ಅನುಷ್ಠಾನ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳಲ್ಲೇ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಂದೆಯೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಔತಣಕೂಟ, ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಬಗ್ಗೆ ಮನೆ, ಮನೆಗಳಿಗೆ ತೆರಳಿ ಕಾರ್ಯಕರ್ಯರು …
Read More »