ಗೋಕಾಕ : 24 ವರ್ಷ ದೇಶಸೇವೆ ಸಲ್ಲಿಸಿದ ವೀರ ಯೋಧ ಬಸವರಾಜ್ ಹೊನ್ನಲಿ ಗೆ ನಗರದ ಬಸವೇಶ್ವರ ವೃತ್ತದಲ್ಲಿ ಸತ್ಕಾರ ಮಾಡಿದರು.
ಕಲ್ಲೋಳಿ ಗ್ರಾಮದ ವೀರ ಯೋಧ ಬಸವರಾಜ್ ಹೊನ್ನಲಿ ನಗರದಕ್ಕೆ ಆಗಮಿಸಿ, ಬಸವೇಶ್ವರ ಪ್ರತಿಮೆ ಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ವೀರ ಯೋಧನಿಗೆ ಮುಖಂಡರಾದ ವಿವೇಕ್ ಜತ್ತಿ, ಪರಪ್ಪಾ ರಾಜನ್ನವರ, ಹಣಮಂತ ನೇವಲಗಿ, ಮಲ್ಲಪ್ಪಾ ಕಂಕಣವಾಡಿ, ಎಸ್ ಬಿ ನಾಯಕ್, ಎಂವಿ ಹೊಸಮನಿ, ಹಣುಮಂತ ಸವಸುದ್ದಿ, ಅವರು ಸತ್ಕರಿಸಿದರು.