ಗೋಕಾಕ : ಲೋಕೋಪಯೋಗಿ ಇಲಾಖೆಯಿಂದ ಅತಿವೃಷ್ಟಿಯಿಂದ ಹಾಳಾದ ರಸ್ತೆಯನ್ನು 2.5 ಕೋಟಿ ರೂ ವೆಚ್ಚದ ಕಾಮಗಾರಿಗೆ ಶುಕ್ರವಾರದಂದು ಕಾರ್ಮಿಕ ಧುರೀಣರಾದ ಅಂಬಿರಾವ ಪಾಟೀಲ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ ಆರ್ ಕಾಗಲ , ನಗರ ಸಭೆ ಸ್ಥಾಯಿ ಸಮಿತಿ ಚೇರಮನ್ ಕುತಬುದ್ದೀನ ಗೋಕಾಕ, ಮುಖಂಡರಾದ ಭೀಮಗೌಡ ಪೋಲೀಸಗೌಡರ, ಡಾ. ಜಿ.ಆರ್ ಸೂರ್ಯವಂಶಿ, ಅಶೋಕ ಗೋಣಿ ,ಚಿದಾನಂದ ದೇಮಶೆಟ್ಟಿ, ರವಿ ಪತ್ರಾವಳಿ, ಲಕ್ಕಪ್ಪಾ ತಹಶೀಲ್ದಾರ, ಅಬ್ದುಲರಹಮಾನ್ ದೇಸಾಯಿ, ಲಕ್ಷ್ಮಣ ಖಡಕಭಾಂವಿ, ಸಿದ್ದಪ್ಪಾ ಹುಚ್ಚರಾಮಗೋಳ, ಶ್ರೀರಂಗ ನಾಯ್ಕ ಹಾಗೂ ಎಇಇ ಆರ್. ಎ ಗಾಣಿಗೇರ ಸೇರಿದಂತೆ ಅನೇಕ ನಗರದ ಮುಖಂಡರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA