ಕುಲಗೋಡ : ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಗಾಂಜಾ ಬೆಳೆಯುತ್ತಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ, ಸುಮಾರು 95 ಕೆ.ಜಿ, ₹ 9.51 ಲಕ್ಷ ಮೌಲ್ಯದ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಬಸಪ್ಪ ರಾಮಪ್ಪ ಲಗಳಿ. ಸಿದ್ದಪ್ಪಾ ಬಸಪ್ಪಾ ಲಗಳಿ ಬಂಧಿತ ಆರೋಪಿಗಳು.
ಪಿಎಸ್ಐ ಗೋವಿಂದಗೌಡ ಎಸ್ ಪಾಟೀಲ್, ಎಎಸ್ಐ ಬಿ ವೈ ಅಂಬಿ, ಕಲ್ಮೇಶ್ ಬಾಗಲಿ, ಸಿದ್ದು ಮಂಗಿ, ಮಾಳಪ್ಪಾ ಆಡಿನ, ಮಹೇಶ್ ಲದ್ದಿ, ಎಸ್ ವಿ ಹಂಜಿ, ಮಾರುತಿ ಕುರಿನವರ್, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು
CKNEWSKANNADA / BRASTACHARDARSHAN CK NEWS KANNADA