ಘಟಪ್ರಭಾ: ಕುಟುಂಬ ಪ್ರಬೋಧನ- ಕರ್ನಾಟಕ ಉತ್ತರ (ರಾಷ್ಟ್ರೀಯ ಸ್ವಯಂಸೇವಕ ಸಂಘದ ಗತಿ ವಿಧಿ) ಕುಟುಂಬ ಮಿತ್ರ ಅಧ್ಯಕ್ಷ ಹರೀಶ್ ಕಾಳೆ ಅವರ ನೇತೃತ್ವದಲ್ಲಿ ಮತ್ತು ಅವರ ಸಂಗಡಿಗರಿಂದ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಶಿ ಮತ್ತು ಸಹೋದರರ ಫಾರ್ಮ್ ಹೌಸದಲ್ಲಿ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಜೀವನದಲ್ಲಿ ಅತ್ಯಂತ ಮುಖ್ಯವಾದ ಉದ್ದೇಶ ಶರೀರ ಮತ್ತು ಜ್ಞಾನ, ಯೋಗಾಸನದ ಬಗ್ಗೆ ಮಕ್ಕಳಿಗೆ ಒಳ್ಳೆಯ ಜ್ಞಾನ ಕೊಡಬೇಕು ಮನೆಯ ಕುಟುಂಬದಲ್ಲಿ ಸೌಹಾರ್ದತೆಗೆಯಿಂದ ಬಾಳಬೇಕು ಎಂದರು. ಕಾರ್ಯಕ್ರಮವನ್ನು ಕೆಂಪಣ್ಣ ಚೌಕಶಿ ವಂದಿಸಿದರು.