ಹಾವೇರಿ: ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನಾವೇನು ಬೋರ್ಡ್ ಹಾಕ್ಕೊಂಡು ಗಲಾಟೆ ಮಾಡಿ ಅಂತ ಹೇಳಿಲ್ಲ ಎಂದಿದ್ದಾರೆ.
ಹಾವೇರಿಯಲ್ಲಿ ಬುಧವಾರ ಮಾತನಾಡಿದ ಅವರು ರಾಜ್ಯದಲ್ಲಿಯ PFI,SDPI ಬ್ಯಾನ್ ವಿಚಾರವಾಗಿ ಸರ್ಕಾರಕ್ಕೆ ಹೇಳಿದ್ದೇವೆ.ಇದರ ಜೊತೆಗೆ ಇತರ ಸಂಘಟನೆಗಳು ಬ್ಯಾನ್ ಆಗಬೇಕು.ಈ ಥರ ಗಲಾಟೆ ಮಾಡಿಸೋರೆಲ್ಲಾ ಬಿಜೆಪಿಯ ಸ್ಪಾನ್ಸರ್ ಗಳೆ ಎಂದರು.
ಇಂತಹ ವಿಚಾರಕ್ಕೆ ಸಂಘಟನೆಗಳನ್ನು ಉಪಯೋಗ ಮಾಡ್ತಾರೆ.ಚುನಾವಣೆ ಆಗೋವರೆಗೂ ಈ ಥರ ಇದ್ದಿದ್ದೆ ಎಂದು ಹೇಳಿದರು.
CKNEWSKANNADA / BRASTACHARDARSHAN CK NEWS KANNADA