ಬೆಳಗಾವಿ: ಕುವೆಂಪು ನಗರದಲ್ಲಿರುವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಆಶಾಜ್ಯೋತಿ ಎಸ್.ಸಿ./ಎಸ್.ಟಿ ಮಹಿಳಾ ಅಭಿವದ್ಧಿ ಕೇಂದ್ರಕ್ಕೆ ಸತೀಶ್ ಶುಗರ್ಸ್ ಲಿಮಿಟೆಡ್ ವತಿಯಿಂದ 5 ಲಕ್ಷ ರೂ. ಅನುದಾನವನ್ನುಸೋಮವಾರ ನೀಡಲಾಯಿತು.
ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಸೂಚನೆ ಮೇರೆಗೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ಸಾಮಾಜಿಕ ಆಶಾಕಿರಣ ಬುದ್ಧಿಮಾಂದ್ಯ ವಸತಿ ಶಾಲೆ ಹಾಗೂ ವೃದ್ದಾಶ್ರಂ ಮತ್ತುಮಹಿಳೆಯರ ಮತ್ತು ಮಕ್ಕಳ ಸಾಮಾಜಿಕ ಕೆಲಸಕ್ಕೆ ಸಹಾಯವಾಗಲೆಂದು ಸತೀಶ್ ಶುಗರ್ಸ್ ಲಿಮಿಟೆಡ್ ವತಿಯಿಂದ ಮಾಜಿ ನಗರ ಸೇವಕಿ ಸದಸ್ಯೆ ಜಯಶ್ರೀ ಮಾಳಗಿ ಅವರಿಗೆ 5 ಲಕ್ಷ ರೂ. ಅನುದಾನ ಹಸ್ತಾಂತರಿಸಲಾಯಿತು.
CKNEWSKANNADA / BRASTACHARDARSHAN CK NEWS KANNADA