ಗೋಕಾಕ ಫಾಲ್ಸ್ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ವೃದ್ದೆಯ ಪ್ರಾಣ ಉಳಿಸಿದ ಗೋಕಾಕ ಪಿಎಸ್‌ಐ ಕೆ.ವಾಲೀಕರ ಹಾಗೂ ಪೋಲಿಸ್ ಸಿಬ್ಬಂದಿ ವರ್ಗ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಅನುಮಾನ ಸ್ಪದವಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ಮಹಿಳೆಯ ಚಲನ ಗಮನಿಸಿ ಬೆನ್ನಿಗೆ ಬಿದ್ದು ಗಮನಿಸಿದಾಗ ವೃದ್ಧ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಗಮನಿಸಿ ಪೊಲೀಸ ಹೆಡ್ ಕಾನ್ಸಟೇಬಲ್ ಕಲ್ಮಶ ಹಕ್ಕಾಗೋಳ ಹಾಗೂ ಸಿಬ್ಬಂದಿಗಳು ಕೂಡಲೇ ವೃದ್ಧಿಯನ್ನು ಸುಪರ್ಧಿಗೆ ಪಡೆದು ಪಿಎಸ್‌ಐ ವಾಲಿಕಾರ ಅವರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಧಾವಿಸಿದ ಗೋಕಾಕ ಶಹರ ಪೊಲೀಸ ಠಾಣೆ ಪಿಎಸ್‌ಐ ಕೆ ವಾಲೀಕರ ವೃದ್ದ ಮಹಿಳೆಯ ಮನ ಪರಿವರ್ತಿಸಿ ವೃಧೇಯ ಮಗಳ ಮನೆಯಾದ ಶಿಂದಿಕುರಬೇಟ ಗ್ರಾಮಕ್ಕೆ ಹೋಗಿ ಬಿಡಲಾಯಿತು. ವೃದ್ದೆಯ ಪ್ರಾಣ ರಕ್ಷಿಸದ ಪೊಲೀಸ್ ಇಲಾಖೆ ಕಾರ್ಯ ಶ್ಲಾಘನೀಯ.

CKNEWSKANNADA / BRASTACHARDARSHAN CK NEWS KANNADA