ಗೋಕಾಕ: ನಗರದ ನಾಯಕ ಗಲ್ಲಿಯಲ್ಲಿ ಶ್ರೀ ಗಜಾನನ ಯುವಕ ಮಂಡಳಿ ವತಿಯಿಂದ ಸರಳವಾಗಿ ಗಣೇಶೋತ್ಸವ ಆಚರಿಸಿ, ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು.
ನಂತರ ಗಜಾನನ ಯುವಕ ಮಂಡಳಿಯಿಂದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ರವಿ ಲಕ್ಕಪ್ಪ ಮುಡ್ಡಪ್ಪಗೋಳ ,ಎಸ್ಪಿ ಉಪಾಧ್ಯಕ್ಷರಾದ ಪುಂಡಲಿಕ ಪೂಜಾರಿ, ಪರಶುರಾಮ್ ಪೂಜಾರಿ, ಆನಂದ್ ಪೂಜೇರಿ ಲಕ್ಷ್ಮಣ್ ಮುಡ್ಡಪ್ಪಗೋಳ, ಭೀಮರಾಯ ಪೂಜೇರಿ, ಪ್ರದೀಪ್ ತಳವಾರ, ಜಿಲ್ಲಾ ರೈತ ಸಂಚಾಲಕರಾದ ಮಹಾದೇವ ಗೋಡೆರ,ಸಂತೋಷ ಚಂದನವಾಳೆ ಹಾಗೂ ನಗರದ ಹಿರಿಯರು ಯುವಕರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA