ಚಿಕ್ಕೋಡಿ ತಾಲೂಕಿನ ನಾಗರಮೂನ್ನೂಳಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಾಗರಮೂನ್ನೂಳಿ ಬಿಟ್ ಪೋಲೀಸ್ ಅಧಿಕಾರಿಗಳಿಂದ ಜನರಿಗೆ ಅರಿವು ಮೂಡಿಸಿ ಖಡಕ ಆದೇಶ ನೀಡಿದ ಪೋಲೀಸ್ ಸಿಬ್ಬಂದಿ,
ಅನಾವಶ್ಯಕವಾಗಿ ಅಲೇದಾಡುತ್ತಿರುವ ಜನರಿಗೆ ಬಿಸಿ ಮುಟ್ಟಿಸಿ ಪೈನ್ ಹಾಕಿದ ಅರಕ್ಷಕರು,
ನಾಗರಮೂನ್ನೂಳಿ ಗ್ರಾಮ ಬಿಟ್ ಪೋಲೀಸ್ ಅಧಿಕಾರಿಗಳಾ ಸುರೇಶ ನಂದೇವಾಲೇ ಅವರು ಪ್ರತಿ ದಿನ ಬೆಳ್ಗೆ ಮದ್ಯಾನ ಹಾಗೂ ಸಂಜೆ ಈ ಸಮಯದಲ್ಲಿ ಪೊಲೀಸ್ ಠಾಣೆಯ ತಮ್ಮ ಕರ್ತವ್ಯ ನಿಭಾಯಿಸುವುದರ ಜೊತೆಗೆ ನಾಗರಮೂನ್ನೂಳಿ ಗ್ರಾಮದಲ್ಲಿ ಬಂದು ಜನದಟ್ಟಣೆಯ ನಿವಾರಣೆ ಮಾಡುವಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ,
ಅದೇ ರೀತಿ ಸರ್ಕಾರದ ಆದೇಶ ಮೇರೆಗೆ ಕೃಷಿ ಕೇಂದ್ರಗಳು ಮಾತ್ರ ತೇರೆದಿದ್ದು ಜನರ ಅಂತರ ಕಾಯ್ದುಕೊಂಡು ತಮ್ಮ ಕೃಷಿ ಚಟುವಟಿಕೆಗಳ ಸಲಕರಣೆಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟ ಕಟ್ಟ ನಿಟ್ಟನ ನಿಯಮಗಳನ್ನು ಪಾಲನೆ ಮಾಡುತ್ತಿರುವ ಇಲ್ಲಿಯ ಅಧಿಕಾರಿಗಳು.