ಗೋಕಾಕ : ಕೊಣ್ಣೂರಿನ ಶ್ರೀ ಆಚಾರ್ಯ ಶಾಂತಿಸಾಗರ ತಪೋವಣ ಶಿಕ್ಷಣ ಸಂಸ್ಥೆಯಲ್ಲಿ 72 ನೆಯ ಗಣರಾಜ್ಯೊತ್ಸವ ದಿನದಂದು ಅದ್ಯಕ್ಷ ಜಿನ್ನಪ್ಪ ಚೌಗಲಾ ಮತ್ತು ಉಪಾದಕ್ಷ ಮಹಾವೀರ ಬೂದಿಗೊಪ್ಪ ಸೇರಿ ಭಾರತಾಂಬೆಯ ಮತ್ತು ಡಾ: ಬಿ,ಆರ್,ಅಂಬೇಡ್ಕರವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ದ್ವಜಾರೋಹಣ ನೇರವೆರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು,
ಈ ಸಂದರ್ಭದಲ್ಲಿ ಶಾಲೆಯ ಅದ್ಯಕ್ಷರಾದ ಜಿನ್ನಪ್ಪ ಚೌಗಲಾ, ಉಪಾದಕ್ಷರಾದ ಮಹಾವೀರ ಬೂದಿಗೊಪ್ಪ, ಸದಸ್ಯರಾದ ಸಿದ್ದಪ್ಪ ಬೊರಗಲ್ಲೆ ಶಿಕ್ಷಕಿಯರಾದ, ಸುದಾ ಪೂಜೇರಿ, ರೋಹಿಣಿ ಮಿಶ್ಯಾಳೆ, ಸವಿತಾ ಪೂಜೇರಿ, ಶೋಬಾ ಗುಡದವರ ,ಗೀತಾ ಹಲಗಿ ಮತ್ತು ಲಕ್ಷ್ಮಣ ಬಜಂತ್ರಿ ಉಪಸ್ಥಿತರಿದ್ದು ಆಡಳಿತ ಮಂಡಳಿ ಮತ್ತು ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಕೊರಾನಾ ಬಗ್ಗೆ ಅರಿವು ಮೂಡಿಸಿದರು.