ಗೋಕಾಕ: ಮತಕ್ಷೇತ್ರದ ಮಮದಾಪುರ ಗ್ರಾಮ ಪಂಚಾಯತಿ ಹದ್ದಿಯ ಅಜ್ಜನಕಟ್ಟಿ ಗ್ರಾಮದ ಪಂಚಾಯತಿಯ ಐದಕ್ಕೆ-ಐದು ಸ್ಥಾನಗಳಿಗೆ ಗ್ರಾಮದ ಹಿರಿಯರು ಒಕ್ಕೋರಿಳಿನಿಂದ ಅವಿರೋಧ ಆಯ್ಕೆ ಮಾಡಿದ್ದು ಆಯ್ಕೆಯಾದ ಅಭ್ಯರ್ಥಿಗಳಾದ ರೂಪಾ ಸುನೀಲ ಅವರಾದಿ,ಲಕ್ಷ್ಮಿ ಮುತ್ತೆಪ್ಪ ರಕ್ಷಿ,ಭೀಮಪ್ಪ ಲಕ್ಷ್ಮಪ್ಪ ಚಂದರಗಿ,ರಾಜು ಯಲ್ಲಪ್ಪ ಬೆಳಗಲಿ,ಸಿದ್ದಲಿಂಗಪ್ಪ ಲಕ್ಷ್ಮಪ್ಪ ಪೂಜೇರ.ಅವರು ಅವಿರೋಧ ಆಯ್ಕೆ ಹಿನ್ನೆಲೆ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರ ಗೃಹ ಕಛೇರಿಗೆ ಭೇಟಿ ನೀಡಿ ಕಾರ್ಮಿಕ ಮುಖಂಡರಾದ ಶ್ರೀ ಅಂಬಿರಾವ ಪಾಟೀಲ ಅವರಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು ಈ ಸಂದರ್ಭದಲ್ಲಿ ಅಜ್ಜನಕಟ್ಟಿ ಗ್ರಾಮದ ಮುಖಂಡರಾದ ಪರಗೌಡ ಪಾಟೀಲ,ಶಿವಲಿಂಗಪ್ಪ ಜಕ್ಕಣ್ಣವರ ಸೇರಿದಂತೆ ಗ್ರಾಮದ ಹಿರಿಯರು,ಗ್ರಾಮಸ್ಥರು ಉಪಸ್ಥಿತರಿದ್ದರು
Check Also
*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …