ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಆಕಾಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ನನ್ನ ಸ್ನೇಹಿತ *ಶ್ರೀ ಪ್ರಕಾಶ್ ಬಾಗೇವಾಡಿ* ಅವರ ಅಕಾಲಿಕ ನಿಧನ ನನ್ನ ಮನಸ್ಸಿಗೆ ನೋವನ್ನು ತಂದಿದೆ.
ನಮ್ಮ ಕುಟುಂಬದ ಆಪ್ತರಾಗಿದ್ದ ಇವರು, ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿ, ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಅಕಾಲಿಕವಾಗಿ ಚಿಕ್ಕ ವಯಸ್ಸಿನಲ್ಲೇ ನಿಧನರಾದ ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಇವರ ಕುಟುಂಬದ ಸದಸ್ಯರಿಗೆ ಶೋಕ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
*ಓಂ ಶಾಂತಿಃ*
– *ಶ್ರೀ ರಮೇಶ್ ಜಾರಕಿಹೊಳಿ* ಜಲಸಂಪನ್ಮೂಲ ಸಚಿವರು